ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ: ಪೆನ್ನು ಪುಸ್ತಕ ವಿತರಿಸಿದ ರಾಯಣ್ಣ ಅಭಿಮಾನಿ

ದಾವಣಗೆರೆ: ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂವಾರಿ, ವೀರರಾಣಿ ಕಿತ್ತೂರು ಚೆನ್ನಮ್ಮಳ ಬಲಗೈ ಬಂಟ, ಅಪ್ರತಿಮ ಹೋರಾಟಗಾರ, ಸ್ವಾಮಿ ನಿಷ್ಠೆ, ತ್ಯಾಗ ಮತ್ತು ಬಲಿದಾನದ ಪ್ರತೀಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 192ನೇ ಹುತಾತ್ಮ ದಿನದಂದು ರಾಯಣ್ಣ ಅಭಿಮಾನಿ ಗಳು ದಾವಣಗೆರೆ ಇವರಿಂದ ಪುಸ್ತಕ ಪೆನ್ನು ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಗಣೇಶ್,ದೇವರಾಜ್, ತಿಪ್ಪೇಶ್, ಆನಂದ್, ಮಂಜು ಗುಂಡ ,ಮಾರುತಿ, ನಾಗರಾಜ್, ಗದುಗೇಶಿ, ಇದ್ದರು..