ಕೊಂಡಜ್ಜಿ ತರಬೇತಿ ಶಿಬಿರದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಪದಕ ತರಬೇತಿಗೆ 350 ರೋವರ್ಸ್ ರೇಂಜರ್ಸ್ ಭಾಗಿ

ದಾವಣಗೆರೆ :ನವಂಬರ್12 ರಿಂದ 15 ವರೆಗೆ ದಾವಣಗೆರೆ ಜಿಲ್ಲೆಯ ಕೊಂಡಜ್ಜಿ ತರಬೇತಿ ಶಿಬಿರದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ವತಿಯಿಂದ ಪದಕ ತರಬೇತಿ ಶಿಬಿರದಲ್ಲಿ ರಾಜ್ಯದ ವಿವಿಧಜಿಲ್ಲೆಗಳಿಂದ 350 ಸ್ಕೌಟ್ಸ್ ಮತ್ತು ಗೈಡ್ಸ್
ಹಾ ಗೂ ರೊವರ್ಸ ರೇಂಜರ್ಗಳು ಭಾಗವಹಿಸಿದ್ದು
ಶಿಬಿರದಲ್ಲಿ ವಿವಿಧ ಪ್ರಾವಿಣ್ಯತಾ ಪದಕಗಳಾದ ಅಂಬುಲೆನ್ಸ ಮ್ಯಾನ್,ಹೈಕರ್,ಪ್ರಕೃತಿ ವಿಕೋಪ ನಿರ್ವಹಣೆ , ತೋಟಗಾರಿಕೆ.ಬೂಟೇಶನ್ ಪಯೂನಿರಿಂಗ್, ಬೆಂಕಿ ಹಾರಿಸುವ ವಿಧಾನ, ರೈಫಲ್ ಶೊಂಟಿಗ್, ನೈಪುಣ್ಯತಾ , ಪದಕಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದ್ದು,
ನುರಿತ ಸಂಪನ್ಮೂಲ ವ್ಯಕ್ತಿಗಳಾದ ರಿಸರ್ವ್ವೆ DYSP ಪ್ರಕಾಶ್, ಅವಿನಾಶ್, ಸುಶ್ಮ, ಸುಹಾಸ್, ಸಾಹಸ ಕ್ರೀಡೆಯ ಎನ್. ಕೆ. ಕೊಟ್ರೇಶ್, ಶಿಬಿರದ ನಾಯಕರಾದ ಜಿಮ್ಮಿ ಸಿಕ್ವೆರಾ, ಎಮ್. ರತ್ನ, ರವಿಕುಮಾರ್, ಅಮೂಲ್ಯ ಇವರುಗಳಿಗೆ ರಾಜ್ಯ ಮುಖ್ಯ ಆಯುಕ್ತರು ಪಿ.ಜಿ.ಆರ್. ಸಿಂಧ್ಯಾ ಇವರ ಮಾರ್ಗ್ ದರ್ಶನದಲ್ಲಿ ನಡೆಯುತಿದೆ