ದವನ್ ಕಾಲೇಜಿನ ಗೌರಿ ಕಾಮರ್ಸ್‌ನಲ್ಲಿ ಜಿಲ್ಲೆಗೆ ಸೆಕೆಂಡ್ ಟಾಪರ್

ದಾವಣಗೆರೆ: 2022-23 ನೇ ಶೈಕ್ಷಣಿಕ ಸಾಲಿನ ಪಿಯು ಫಲಿತಾಂಶದಲ್ಲಿ ದವನ್ ಪಿಯು ಕಾಲೇಜಿಗೆ ಶೇ.94% ಫಲಿತಾಂಶದೊಂದಿಗೆ 49 ವಿದ್ಯಾರ್ಥಿಗಳು 85% ಕ್ಕೂ ಹೆಚ್ಚು ಫಲಿತಾಂಶ ಪಡೆದಿರುತ್ತಾರೆ.
ಕಾಲೇಜು ಪ್ರಥಮ ಸ್ಥಾನ.
ಗೌರಿ.ಕೆ – 586 – 97.67%
ಲೆಕ್ಕಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದಲ್ಲಿ 100 ಕ್ಕೆ 100 ಅಂಕಗಳು. ಪೋಷಕರು: ಶ್ರೀಮತಿ. ದೀಪ ಎಂ ಶ್ರೀ. ಕುಮಾರ್ ಎನ್.
ಕಾಲೇಜು ದ್ವಿತೀಯ ಸ್ಥಾನ.
ಲಿಖಿತ್ ಎಂ ಆರ್ – 586 – 97.50%
ಗಣಕ ಶಾಸ್ತ್ರ ವಿಷಯದಲ್ಲಿ 100 ಕ್ಕೆ 100 ಅಂಕಗಳು.
ಪೋಷಕರು: ಶ್ರೀಮತಿ ಸುಧಾ ಶ್ರೀ ರಮೇಶ್ ಕೆ ಹೆಚ್
ಕಾಲೇಜು ತೃತೀಯ ಸ್ಥಾನ.
ಜೈನ್ ಪಲಕ್ ರಾಜೇಶ್ – 583 – 97.17%
ಲೆಕ್ಕಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದಲ್ಲಿ 100 ಕ್ಕೆ 100 ಅಂಕಗಳು.
ಪೋಷಕರು: ಶ್ರೀಮತಿ ಸುಧಾ ಶ್ರೀ ರಮೇಶ್ ಕೆ ಹೆಚ್
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಗೌ. ಕಾರ್ಯದರ್ಶಿ ಶ್ರೀ. ವೀರೇಶ್ ಪಟೇಲ್, ಜಂಟಿ ಕಾರ್ಯದರ್ಶಿ ಡಾ. ಅಂಜು ಜಿ ಎಸ್, ನಿರ್ದೇಶಕ ಶ್ರೀ. ಹರ್ಷರಾಜ್ ಎ ಗುಜ್ಜರ್, ಶೈಕ್ಷಣಿಕ ಸಲಹೆಗಾರರಾದ ಪ್ರೋ. ಬಾತಿ ಬಸವರಾಜ್, ಪ್ರಾಚಾರ್ಯರಾದ ಶ್ರೀಮತಿ. ಅಶ್ವಿನಿ. ಹೆಚ್ ಸಿ ಶುಭಾಶಯ ಕೋರಿರುತ್ತಾರೆ.