ಶ್ರೀ ಶೈಲ ಜಗದ್ಗುರುಗಳ ಪ್ರಾಣಿ ಪ್ರೀತಿಗೆ ನೆಟ್ಟಿಗರು ಫೀದಾ..? ಚಿಕ್ಕ ಅಳಿಲು ಮರಿಯ ಆರೈಕೆಯ ವಿಡಿಯೋ ವೈರಲ್.!

ದಾವಣಗೆರೆ: ಶ್ರೀಶೈಲ ಪೀಠದ ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಅಳಿಲು ಮರಿಯನ್ನು ತಮ್ಮ ಅಂಗೈಯಲ್ಲಿಟ್ಟುಕೊಂಡು ಆಹಾರ ತಿನ್ನಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಈ ವಿಡಿಯೋ ಸ್ವಾಮೀಜಿಗೆ ಪ್ರಾಣಿಗಳ ಬಗೆಗಿನ ಪ್ರೀತಿಯನ್ನು ಎತ್ತಿತೋರಿಸುವಂತಿದ್ದು, ಅವರ ಪ್ರಾಣಿ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!