NDTV ಸಂದರ್ಶನ ತಿರುಚಿ ಪ್ರಸಾರ ಮಾಡಿದೆ ಎಂದು (ಅದಾನಿ ಟಿವಿ) ತಿರುಗೇಟು ನೀಡಿದ ಸಿದ್ದರಾಮಯ್ಯ

NDTV ಸಂದರ್ಶನ ತಿರುಚಿ ಪ್ರಸಾರ ಮಾಡಿದೆ ಎಂದು (ಅದಾನಿ ಟಿವಿ) ತಿರುಗೇಟು ನೀಡಿದ ಸಿದ್ದರಾಮಯ್ಯ

ಬೆಂಗಳೂರು: ಸಂದರ್ಶನ ತಿರುಚಿ ಪ್ರಸಾರ ಮಾಡಿದ NDTV ಗೆ ಸರಿಯಾಗಿ ತಿರುಗೇಟನ್ನ ಮಾಜಿ ಸಿಎಂ ನೀಡಿದ್ದಾರೆ.
ನಾನು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿದ್ದೇನೆಂದು ವಾಹಿನಿ ನನ್ನ ಹೇಳಿಕೆಯನ್ನು ತಿರುಚಿ ಪ್ರಸಾರಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡುವಾಗ NDTV ಉಲ್ಲೇಖಿಸಿ ಬ್ರಾಕೆಟ್ ನಲ್ಲಿ” ಅದಾನಿ ಟಿವಿ” ಎಂದಿರುವ ಸಿದ್ದರಾಮಯ್ಯ. ಆಮೂಲಕ ಚಾನೆಲ್ ಗೆ ಸೋಷಿಯಲ್‌ ಮೀಡಿಯದಲ್ಲಿ ಟಾಂಗ್ ನೀಡಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!