ಶ್ರೀ ಶೈಲ ಜಗದ್ಗುರುಗಳಿಂದ ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ನಿವಾಸದಲ್ಲಿ ಇಷ್ಟಲಿಂಗ ಪೂಜೆ

IMG-20211118-WA0003

 

ಬೆಂಗಳೂರು: ಖ್ಯಾತ ಉದ್ಯಮಿ ಡಾ‌. ವಿಜಯ ಸಂಕೇಶ್ವರ ಅವರಿಂದು ತಮ್ಮ ಕುಟುಂಬ ವರ್ಗದವರೊಂದಿಗೆ ನಿವಾಸದಲ್ಲಿ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಪೂಜೆ ನಡೆಸಿ, ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ವಿನಯ ಗುರೂಜಿ ಕೂಡ ಪಾಲ್ಗೊಂಡಿದ್ದರು. ಸಂಕೇಶ್ವರ ಪತ್ನಿ, ಪುತ್ರ ಸೇರಿದಂತೆ ಪರಿವಾರದವರು ಉಪಸ್ಥಿತರಿದ್ದರು.

 

 

 

Leave a Reply

Your email address will not be published. Required fields are marked *

error: Content is protected !!