Srishaila Swamyiji 50: ಶ್ರೀಶೈಲ ಪೀಠದ ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರು ಶ್ರೀಗಳಿಗೆ 50 ನೇ ಹುಟ್ಟು ಹಬ್ಬದ ಸಂಭ್ರಮ

ದಾವಣಗೆರೆ: ಶ್ರೀಶೈಲ ಪೀಠದ ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳವರಿಗೇ ಶ್ರೀಗಳಿಗೆ ಇಂದು ಸುವರ್ಣ ಮಹೊತ್ಸವದ ಸಂಭ್ರಮ.
ಚನ್ನಸಿದ್ದರಾಮ ಶ್ರೀಗಳಿಗೆ ಇಂದು 50 ನೇ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಭಕ್ತಗಣ ಅವರಿಗೆ ಶುಭಾಶಯಗಳ ಮಹಾಪೂರವನ್ನೆ ಹರಿಸಿದೆ.
ಭಕ್ತರು ಫ್ಲೆಕ್ಸ್, ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಸ್ವಾಮೀಜಿಗಳಿಗೆ ಶುಭಾಷಗಳನ್ನು ಕೋರಿ ಭಕ್ತಿ ಮೆರೆದಿದ್ದಾರೆ.