ಮೊದಲ ಸಾಲಿನಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್, ಬರುವ ದಿನಗಳಲ್ಲಿ ಮೊದಲ ಸ್ಥಾನದಲ್ಲಿ ಕೂರುವಂತಾಗಲಿ!

ಬೆಳಗಾವಿ ವಿಶೇಷ ಅಧಿವೇಶನದಲ್ಲಿ ಇಂದು ಕಂಡುಬಂದ ದೃಶ್ಯದಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ರವರು ಮೊದಲ ಸಾಲಿನಲ್ಲಿ ಕುಳಿತು ಕಲಾಪದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಸದಾ ಅಭಿವೃದ್ಧಿ ಚಿಂತನೆ ಹಾಗೂ ಸಮರ್ಪಕ ಆಡಳಿತದ ಬಗ್ಗೆ ಸಾವಿರಾರು ಕನಸುಗಳ ಕಂಡು ಅದನ್ನು ಸಾಕಾರಗೊಳಿಸಲು ಶ್ರಮಪಡುತ್ತಿರುವ ಎಸ್.ಎಸ್ ಮಲ್ಲಿಕಾರ್ಜುನ್ ರವರು ಮುಂದಿನ ದಿನಗಳಲ್ಲಿ ಕಲಾಪದ ಮೊದಲನೇ ಸಾಲಿನ, ಮೊದಲನೇ ಸ್ಥಾನದಲ್ಲಿ ಕೂರಲಿ ಎಂಬುದೇ ಲಕ್ಷಾಂತರ ಅಭಿಮಾನಿಗಳ ಬಯಕೆಯಾಗಿದೆ.
ಕೆ.ಎಲ್.ಹರೀಶ್ ಬಸಾಪುರ