Dogs & Cats Show: ಅಕ್ಟೋಬರ್ 3 ರಂದು ರಾಜ್ಯಮಟ್ಟದ ಶ್ವಾನ ಹಾಗೂ ಬೆಕ್ಕಿನ ಸ್ಪರ್ಧೆ ಹಾಗೂ ಪ್ರದರ್ಶನ

ದಾವಣಗೆರೆ : ನಗರದ ಸರ್ಕಾರಿ ಬಾಲಕರ ಶಾಲಾ ಮೈದಾನ( ಬಾಸ್ಕೆಟ್ ಬಾಲ್ ಕೋರ್ಟ್) ಅವರಣದಲ್ಲಿ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ.
ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್ ವತಿಯಿಂದ ಅಕ್ಟೋಬರ್ 3 ರ ಭಾನುವಾರ 9 ಗಂಟೆಗೆ ರಾಜ್ಯಮಟ್ಟದ ಐದನೇ ವರ್ಷದ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ 2021 ಹಾಗೂ ಪ್ರಥಮ ಬಾರಿಗೆ ಬೆಕ್ಕಿನ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಾವಣಗೆರೆ ಜಿಲ್ಲೆ ಸಂಸದರಾದ ಡಾ: ಜಿಎಂ ಸಿದ್ದೇಶ್ವರ ನೆರವೇರಿಸುವರುಸಂಜೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯನ್ನು ಮಾಜಿ ಸಚಿವರಾದ ಎಸ್ಎಸ್ ಮಲ್ಲಿಕಾರ್ಜುನ್ ಮಾಡುವರು.
ಈ ಸಂದರ್ಭದಲ್ಲಿ ನುರಿತ ಶ್ವಾನ ತಜ್ಞರಿಂದ ಶ್ವಾನಗಳ ಆರೈಕೆ ಹಾಗೂ ಸಾಕಾಣಿಕೆ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್ ನ ಸಂಘಟಕರು ತಿಳಿಸಿದ್ದಾರೆ.
ಮುಂಗಡವಾಗಿ ನೊಂದಾಯಿಸುವ ಪ್ರತಿ ಶ್ವಾನದ ಶುಲ್ಕ 300/ರೂ-ಹಾಗೂ ಪ್ರತಿ ಬೆಕ್ಕಿನ ನೋಂದಣಿ ಶುಲ್ಕ 200/ರೂ ನಿಗದಿಪಡಿಸಲಾಗಿದ್ದು. ಅಕ್ಟೋಬರ್ 3ರಂದು ಸ್ಥಳದಲ್ಲಿಯೇ ನೋಂದಾಯಿಸು ವವರಿಗೆ ಪ್ರತಿ ಶ್ವಾನಕ್ಕೆ 500/-ರೂ ಹಾಗೂ ಬೆಕ್ಕಿಗೆ 300/-ರೂ ನಿಗದಿಪಡಿಸಲಾಗಿದೆ.
ದೇಶಿ ಶ್ವಾನ ಪ್ರದರ್ಶನಕ್ಕೆ ಶುಲ್ಕ ಇರುವುದಿಲ್ಲ.
*ಬೆಸ್ಟ್ ಇನ್ ಶೋ*
*ಪ್ರಥಮ ಬಹುಮಾನ 15.000/-ರೂ ನಗದು ಮೌಲ್ಯ ಹಾಗೂ ಆಕರ್ಷಕ ಟ್ರೋಪಿ*
*ದ್ವಿತೀಯ ಬಹುಮಾನ 10.000/-ನಗದು*
*ತೃತೀಯ ಬಹುಮಾನ 7.500/- ನಗದು*
*ಬೆಸ್ಟ್ ಇನ್ ಪಪ್ಪಿ*
*ಪ್ರಥಮ ಬಹುಮಾನ 5000/- ನಗದು ಹಾಗೂ ಆಕರ್ಷಕ ಟ್ರೋಫಿ*
*ದ್ವಿತೀಯ ಬಹುಮಾನ 3000/- ನಗದು*
*ತೃತಿಯ ಬಹುಮಾನ 2000/- ನಗದು*
ಭಾರತೀಯ ತಳಿಗೆ 3000/-. ಹಾಗೂ ಮಿಶ್ರತಳಿಗೆ 1000/- ಬಹುಮಾನ
*ಬೆಸ್ಟ್ ಇನ್ ಕ್ಯಾಟ್*
*ಪ್ರಥಮ ಬಹುಮಾನ ನಗದು 3000/-ಹಾಗೂ ಆಕರ್ಷಕ ಟ್ರೋಫಿ*
*ದ್ವಿತೀಯ ಬಹುಮಾನ ನಗದು 2000/-*
*ತೃತೀಯ ಬಹುಮಾನ ನಗದು 1000/-*
ಬಹುಮಾನ ಘೋಷಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸಿರೀಶ್ -7411045604
ಸುನಿಲ್ -9902147853
ಅರವಿಂದ್- 8147912080
ಮನೋಜ್-9449885044
ಪವನ್ -8088830041
ಶಿವಕುಮಾರ್-9964791501