ರಾಜ್ಯಮಟ್ಟದ ಮುಕ್ತ ಕುಸ್ತಿ ಸ್ಪರ್ಧೆಗಳು

ಕುಸ್ತಿ ಸ್ಪರ್ಧೆ
ಕೊಟ್ಟೂರು : ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ-2023 ಪ್ರಯುಕ್ತ ರಾಜ್ಯಮಟ್ಟದ ಮುಕ್ತ ಕುಸ್ತಿ ಸ್ಪರ್ಧೆಗಳು ದಿನಾಂಕ: 4-2-2023 ಮತ್ತು 5-2-2023 ಕುಸ್ತಿ ಸ್ಪರ್ಧೆಗಳು ನಡೆಯಲಿದ್ದು. ಉಚಿತ ಪ್ರವೇಶವಿದ್ದು. (ಪ್ರರುಷರ ವಿಭಾಗ)
ದಿನಾಂಕ : 4-2.2023 ರಂದು ಸ್ಥಳ: ತರಳುಬಾಳು ಹುಣ್ಣಿಮೆ ಮಹಾ ಮಂಟಪ ಕೊಟ್ಟೂರಿನಲ್ಲಿ ನಡೆಯಲಿದೆ. ವಿಜೇತರಿಗೆ ಶ್ರೀ ತರಳಬಾಳು ಕಂಠೀರವ , ಶ್ರೀ ತರಳು ಬಾಳು ಕೇಸರಿ, ಶ್ರೀ ತರಳುಬಾಳು ಕುಮಾರ ಎಂಬ ನಾಮಫಲಕ ಜೊತೆಗೆ ನಗದು, ಪ್ರಶಸ್ತಿ ಪತ್ರ ನೀಡಲಾಗುವುದು.
ದಿನಾಂಕ: 5-2-20123 ರಂದು ರಾಜ್ಯ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ ಕುಸ್ತಿಪಟುಗಳಿಂದ ವಿವಿಧ ರಾಜ್ಯದ ಅಹ್ವಾನಿತ ಪ್ರಸಿದ್ಧ ಕುಸ್ತಿಪಟುಗಳಿಂದ 10 ಜೋಡಿ ಕುಸ್ತಿಗಳು ನಡೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ : 87479 69381, 94484 15287, ಸಂಪರ್ಕಿಸಿ.