ದಾವಣಗೆರೆ: ಈಜು ಕಲಿಯಲು ಹೋಗಿ ಇಬ್ಬರು ಬಾಲಕರು ನೀರುಪಾಲದ ಘಟನೆ ಚನ್ನಗಿರಿ ತಾಲ್ಲೂಕಿನ ಬೆಂಕಿಕೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಹದಿಮೂರು ವರ್ಷದ ಮಂಜುನಾಥ್ ಮತ್ತು ನವೀನ್ ಮೃತ ದುರ್ದೈವಿ ಬಾಲಕರು.

ಈಜು ಕಲಿಯಲು ಸ್ನೇಹಿತರೊಂದಿಗೆ
ಮಕ್ಕಳು ಕೆರೆಗೆ ಹೋದಾಗ ದಡದ ಪಕ್ಕ ಆಡುವ ವೇಳೆ ಮುಂದೆ ಹದಿನೈದು ಅಡಿ ಆಳದ ಗುಂಡಿಯ ಅರಿವಿಲ್ಲದೆ ಮುಳುಗಿ ಸಾವಿಗೀಡಾಗಿದ್ದಾರೆ.