ಸೈಯದ್ ಅಬ್ದುಲ್ ಖಾದರ್ ಜೀಲಾನಿ ಅವರಿಗೆ ಪಿ.ಹೆಚ್.ಡಿ

WhatsApp Image 2022-01-26 at 11.08.55 AM

ದಾವಣಗೆರೆ: ನಗರದ ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆಯ ಡಾ.ಜಾಕಿರ್ ಹುಸೇನ್ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಸೈಯದ್ ಅಬ್ದುಲ್ ಖಾದರ್ ಜೀಲಾನಿ ಅವರು A STUDY ON WORKING PANCHAAYATI RAJ INSTITUTION IN KARNATAKA WITH SPECIAL REFERENCE TO DAVANAGERE DISTRICT ವಿಷಯ ಕುರಿತು ಮಂಡಿಸಿದ ಪ್ರಬಂಧವನ್ನು ಮಾನ್ಯ ಮಾಡಿರುವ ರಾಜಸ್ಥಾನದ ಶ್ರೀ ಜೆ.ಜೆ.ಟಿ.ಯೂನಿವರ್ಸಿಟಿ ಅವರಿಗೆಪಿ.ಹೆಚ್.ಡಿ.ಪದವಿ ನೀಡಿದೆ. ಪ್ರೋ. ಮಧುಗುಪ್ತಾ ರಾಜ್ಯಶಾಸ್ತ್ರ ವಿಭಾಗ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು.

ಸೈಯದ್ ಅಬ್ದುಲ್ ಖಾದರ್ ಜೀಲಾನಿ ಯವರಿಗೆ ಕಾಲೇಜಿನ ಸಂಸ್ಥಾಪಕರಾದ ಜನಾಬ್ ಸೈಯದ್ ಸೈಫುಲ್ಲಾ ಸಾಬ್ ಹಾಗೂ ಬೋಧಕ ಮತ್ತು ಭೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!