ದಾವಣಗೆರೆ ಸುದ್ದಿ

ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ – ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಾವಣಗೆರೆ: ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಮತ್ತು 2021ರೊಳಗೆ ಸರ್ಕಾರಿ ಕ್ಷೇತ್ರಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಖಿಲ ಭಾರತ...

ಕ್ವಿಟ್ ಇಂಡಿಯಾ ನೆನಪಿನಲ್ಲಿ ಕಾರ್ಮಿಕ, ರೈತ, ಕೃಷಿಕೂಲಿಕಾರರ ವಿವಿಧ ಬೇಡಿಕೆಗಾಗಿ ಪ್ರತಿಭಟನೆ

ದಾವಣಗೆರೆ: ಆಗಸ್ಟ್ 9 ರ ವಿವಿಧ ಐತಿಹಾಸಿಕ 'ಕ್ವಿಟ್ ಇಂಡಿಯಾ' ಚಳವಳಿ ನೆನಪಿನಲ್ಲಿ ಕಾರ್ಮಿಕರ-ರೈತರ-ಕೃಷಿಕೂಲಿಕಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್,...

ಬ್ಯಾಡಗಿಹಾಳ 311 ನಿರಾಶ್ರಿತರಿಗೆ ಸಚಿವೆ ಶಶಿಕಲಾ ಜೊಲ್ಲೆಯವರಿಂದ ಹಕ್ಕು ಪತ್ರ ವಿತರಣೆ

ವಿಜಯಪುರ: ಭೀಮಾ ನದಿಗೆ ಸೊನ್ನ ಗ್ರಾಮದಲ್ಲಿ ಬ್ಯಾರೇಜ್ ನಿರ್ಮಾಣದಿಂದ ಮುಳುಗಡೆಯಾಗಿ ಮನೆ ಕಳೆದುಕೊಂಡ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬ್ಯಾಡಗಿಹಾಳ ಗ್ರಾಮದ ನಿರಾಶ್ರಿತರಿಗೆ ಮುಜರಾಯಿ, ವಕ್ಪ್ ಮತ್ತು...

ಕ್ವಿಟ್ ಇಂಡಿಯಾ ಚಳುವಳಿ ದಿನದ ಅಂಗವಾಗಿ “ಭಾರತ ಉಳಿಸಿ ದಿನವನ್ನಾಗಿ” ಆಚರಿಸಲು ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ದಾವಣಗೆರೆ: ಕ್ವಿಟ್ ಇಂಡಿಯಾ ಚಳುವಳಿಯ ವಾರ್ಷಿಕ ದಿನದ ಅಂಗವಾಗಿ "ಭಾರತ ಉಳಿಸಿ ದಿನವನ್ನಾಗಿ” ಆಚರಿಸಲು ಕರೆ ನೀಡಿದ ಮೇರೆಗೆ ನಗರದ ಜಯದೇವ ವೃತ್ತದಲ್ಲಿಂದು ಎಐಯುಟಿಯುಸಿ,ಆರ್.ಕೆ.ಎಸ್,ಎಐಡಿವೈಒ & ಎಐಎಂಎಸ್‍ಎಸ್...

ಕೋವಿಡ್ ನಿಂದ ಬಹಿರಂಗದ ಉತ್ಸವ ನಿಂತಿರಬಹುದು, ಅಂತರಂಗದ ಉತ್ಸವಗಳು ನಿಲ್ಲಬಾರದು – ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ದಾವಣಗೆರೆ: ಬಹಿರಂಗದ ಉತ್ಸವಗಳು ನಿಂತಿರಬಹುದು, ಆದರೆ ಅಂತರಂಗದ ಉತ್ಸಾಹ ನಿಲ್ಲಬಾರದು. ಶರಣರು ಕಾಯಕ ಜೀವಿಗಳು. ಉತ್ಸಾಹದಿಂದ ಕಾಯಕೋತ್ಸವ ಮಾಡಿದವರು. ಶ್ರಮ ಜೀವಿಗಳ ನಿಜವಾದ ಸಂಸ್ಕೃತಿ ಕಾಯಕ-ಸಂಸ್ಕೃತಿ. ಶ್ರಮದಿಂದ...

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ: ನಿಮ್ಮ ಪಲಿತಾಂಶ ನೋಡಲು ಕ್ಲಿಕ್ ಮಾಡಿ

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಇಂದು ಮಧ್ಯಾಹ್ನ 3.30ಕ್ಕೆ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಶಿಕ್ಷಣ ಇಲಾಖೆ ಫಲಿತಾಂಶವನ್ನ ಪ್ರಕಟ ಮಾಡಿದೆ. ಜುಲೈ...

ಈ ಬಿಜೆಪಿ ಸರ್ಕಾರದ ಸಮಿಶ್ರ ಸರ್ಕಾರ ಇದ್ದಂತೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಕ್ರೋಶ

ದಾವಣಗೆರೆ: ಬೋವಿ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಯಾವುದೇ ಪ್ರಾತಿನಿಧ್ಯ ನೀಡದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭೋವಿ ಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ...

ಹಿರಿಯೂರು ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡಿ , ಇಲ್ಲದಿದ್ದರೆ ಸರ್ಕಾರ ಅಸ್ತಿತ್ವ ಕಳೆದು ಕೊಳ್ಳುತ್ತೆ ಯಾದವಾನಂದ ಶ್ರೀ ಎಚ್ಚರಿಕೆ

ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೆ ಸಚಿವ ಸ್ಥಾನ ನೀಡದ್ದಕ್ಕೆ ಯಾದವ ಮಠದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರೆ...

ಮುಂಬೈ ಸ್ನೇಹಿತರ ಖಾತೆ ಖ್ಯಾತೆಗೆ ಮುದ್ದಾದ ಉತ್ತರ ನೀಡಿದ ಮುನಿರತ್ನ

ತುಮಕೂರು: ತಮಗೆ ನೀಡಿರುವ ಖಾತೆ ಬಗ್ಗೆ ಆಕ್ಷೇಪವೆತ್ತಿ ಇದೇ ಖಾತೆ ಬೇಕು, ಅದೇ ಬೇಕು ಎನ್ನುತ್ತಿರುವ ವಲಸೆ ಬಂದವರಿಗೆ ತೋಟಗಾರಿಕೆ ಖಾತೆಯ ನೂತನ ಸಚಿವ ಮುನಿರತ್ನ ತರಾಟೆಗೆ...

ತಮ್ಮ ಸ್ವಂತ ಹಣದಲ್ಲಿ ಉಚಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ನೀಡಿ ದಾವಣಗೆರೆ ಜನತೆಯ ಋಣ ತಿರಿಸಿ: NSUI ಶಶಿಧರ್ ಪಾಟೀಲ್ ಆಕ್ರೋಶ

ದಾವಣಗೆರೆ: ಪದೇ ಪದೇ ಪೆಟ್ರೋಲ್ ಬಗ್ಗೆ ಕೇಳಿ ನನ್ನ ಹೇಳಿಕೆ ವೈರಲ್ ಆಗುವಂತೆ ಮಾಡಬೇಡಿ ಎಂಬ ನಿಮ್ಮ ಹೇಳಿಕೆ ಸಾರ್ವಜನಿಕರ ಬಗ್ಗೆ ನಿಮಗೆ ಎಷ್ಟು ಕಾಳಜಿ ಇದೆ...

ಸೂಳೆಕೆರೆ ರಸ್ತೆ ಕಾಮಗಾರಿಯಲ್ಲಿ ಹೆಚ್ಚಿನ ಸಾಮರ್ಥ್ಯದ ಸ್ಪೋಟಕ: ಖಡ್ಗ ಸಂಘಟನೆಯಿಂದ ಕಾಮಗಾರಿ ಸ್ಥಗಿತ

ದಾವಣಗೆರೆ: ರಸ್ತೆಅಗಲೀಕರಣ ನೆಪದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದ ಸ್ಪೋಟಕ ಸಾಮಗ್ರಿಗಳನ್ನು ಕಾಮಗಾರಿ ವೇಳೆ ಬಳಸಲಾಗುತ್ತಿದೆ ಎಂದು ಮಾಹಿತಿಯನ್ನಾಧರಿಸಿ ಸ್ಥಳೀಯ ಖಡ್ಗಸಂಸ್ಥೆಯ ಪದಾಧಿಕಾರಿಗಳು ಸ್ಫೋಟದ ಸ್ಥಳಕ್ಕೆ ತೆರಳಿ ರಸ್ತೆ...

ದಾವಣಗೆರೆ ಜಿಲ್ಲೆಯ ಐದು ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ – ಜಿಎಂ ಸಿದ್ದೇಶ್ವರ

ದಾವಣಗೆರೆ: ರಾಜ್ಯ ಸಚಿವ ಸಂಪುಟದಲ್ಲಿ ಇನ್ನುಳಿದ 4ಸ್ಥಾನಗಳಲ್ಲಿ ಜಿಲ್ಲೆಯ ಶಾಸಕರ ಪೈಕಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ವರಿಷ್ಠರನ್ನು ಒತ್ತಾಯಿಸುತ್ತೇನೆ ಎಂದು ಸಂಸದ ಡಾ.ಜಿ.ಎಂ ಸಿದ್ದೇಶ್ವರ...

error: Content is protected !!