ಸಿಂದಗಿಯಲ್ಲಿ ಸಂಘಟಿಕ ಕಾರ್ಯತಂತ್ರಕ್ಕೆ ಒಲಿದ ಜಯ: ಶಶಿಕಲಾ ಜೊಲ್ಲೆ ಮಹಿಳಾ ಮತದಾರರ ನಿರ್ಣಾಯಕ ಪಾತ್ರಕ್ಕೆ ಸಚಿವರಾದ ಶಶಿಕಲಾ ಜೊಲ್ಲೆ ಅಭಿನಂದನೆ
ಬೆಂಗಳೂರು: ಸಿಂಧಗಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ರಮೇಶ ಬೂಸನೂರು ಭರ್ಜರಿ ಜಯ ಗಳಿಸಿದ್ದು, ಅವರ ಗೆಲುವಿಗೆ ಕಾರಣರಾದ ಕ್ಷೇತ್ರದ ಮತಾದಾರರು, ವಿಶೇಷವಾಗಿ ನಮ್ಮ ಸಂಘಟಿತ...