ಬಸವರಾಜಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ಇಂದಿನ ಮಕ್ಕಳು ಪುಣ್ಯವಂತರು ಬಿ.ಸಿ. ಉಮಾಪತಿ.
ದಾವಣಗೆರೆ: ಮಕ್ಕಳ ವಿದ್ಯಾಭ್ಯಾಸಕ್ಕೆ ಇಂದಿನ ಪೋಷಕರು ಎಲ್ಲಾ ರೀತಿಯ ಸಹಕಾರದ ಜೊತೆಗೆ ಎಲ್ಲಾ ತ್ಯಾಗಕ್ಕೂ ಸಿದ್ಧರಿರುತ್ತಾರೆ ಎಂದು ಜವಳಿ ವರ್ತಕ ಬಿ.ಸಿ. ಉಮಾಪತಿಯವರು ನುಡಿದರು. ಅವರಿಂದು ಬಸವರಾಜಪೇಟೆಯ...