Smart City Curruption: ಸ್ಮಾರ್ಟ್ ಸಿಟಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ – ಯುವ ಭಾರತ್ ಗ್ರೀನ್ ಬ್ರಿಗೇಡ್
ದಾವಣಗೆರೆ: ನಗರ ಪಾಲಿಕೆ ವ್ಯಾಪ್ತಿಯ 98 ಕಡೆ ಅಳವಡಿಕೆಯಾಗಿರುವ ಸಿಸಿ ಕ್ಯಾಮೆರಾ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಜತೆಗೆ ಅವುಗಳು ಇಂದಿನ ಕಾಲಕ್ಕೆ ಯೋಗ್ಯವಾಗಿಲ್ಲ. ಸ್ಮಾರ್ಟ್ ಸಿಟಿಯಲ್ಲಿ ನಡೆದಿರುವ...