ಬೆಂಗಳೂರು ಉತ್ಸವ

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಮಾರ್ಚ್ 25 ರಿಂದ ಬೆಂಗಳೂರು ಉತ್ಸವ! ಬೆಂಗಳೂರು ಉತ್ಸವಕ್ಕೆ ಚಾಲನೆ ನೀಡಲಿರುವ ನಟಿ ಅಮಿತಾ ಸದಾಶಿವ

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಾಳೆಯಿಂದ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳ ಬೆಂಗಳೂರು ಉತ್ಸವವನ್ನು ಆಯೋಜಿಸಲಾಗಿದೆ. ಈ ಮೇಳವನ್ನು ಖ್ಯಾತ ನಟಿ ಅಮಿತಾ ಸದಾಶಿವ ಉದ್ಘಾಟಿಸಲಿದ್ದಾರೆ....

error: Content is protected !!