‘ರಾಜಕೀಯ ವಿಷಯ ಬಂದಾಗ.. ತಾ ಮುಂದು… ನಾ ಮುಂದು..’ ಸ್ಮಶಾನಕ್ಕೆ ಜಾಗ ಕೊಡಿಸಿ ಎಂದಾಗ ಇತ್ತ ಬಾರದ ಜನಪ್ರತಿನಿಧಿಗಳು “ರಸ್ತೆ ಬದಿಯಲ್ಲಿ ದಲಿತರ ಅಂತ್ಯ ಕ್ರಿಯೆ”
ದಾವಣಗೆರೆ (ಮಾಯಕೊಂಡ): ಹೋಬಳಿಯ ಹುಚ್ಚವ್ವನಹಳ್ಳಿಯಲ್ಲಿ ಶವ ಸಂಸ್ಕಾರಕ್ಕೆ ಜಾಗ (ಸ್ಮಶಾನ) ಇಲ್ಲದೆ ದಲಿತ ವ್ಯಕ್ತಿಯೊಬ್ಬರ ಶವ ಸಂಸ್ಕಾರವನ್ನು ರಸ್ತೆ ಬದಿಯಲ್ಲೇ ನಡೆಸಲಾಗಿದ್ದು, ಅಸ್ಪೃಶ್ಯತೆ ಇನ್ನೂ ಇದೆ ಎಂಬುದು ಇಲ್ಲಿ...