Evening

ಮದ್ಯದ ಬೆಲೆ ಇಳಿಸಿ, ಇಲ್ಲವೇ ಬೆಳಿಗ್ಗೆ ನೈಂಟಿ, ಸಂಜೆ ನೈಂಟಿ ಉಚಿತವಾಗಿ ನೀಡಿ ಸರ್ಕಾರಕ್ಕೆ ಮದ್ಯ ಪ್ರಿಯರ ಒತ್ತಾಯ

ಉಡುಪಿ: ಮದ್ಯದ ಬೆಲೆ ಇಳಿಕೆ ಮಾಡಿ. ಇಲ್ಲದಿದ್ದಲ್ಲಿ ಬೆಳಿಗ್ಗೆ ನೈಂಟಿ, ಸಂಜೆ ನೈಂಟಿ ಉಚಿತವಾಗಿ ನೀಡಿ ಇದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮದ್ಯಪ್ರಿಯರ ಬೇಡಿಕೆ. ಹೌದು, ಮದ್ಯದ...

ಮೇ 8 ಸಂಜೆಯಿಂದ 11 ರ ಬೆಳಗ್ಗೆ ಮಧ್ಯ ಮಾರಾಟ ನಿಷೇಧ

ದಾವಣಗೆರೆ : ವಿಧಾನಸಭಾ ಸಾರ್ವತಿಕ ಚುನಾವಣೆ ಮತದಾನವು ಮೇ 10 ರಂದು ನಡೆಯಲಿದ್ದು ಈ ವೇಳೆ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುನ್ನೆಚ್ಚರಿಕೆ...

ಸಂಜೆಯೊಳಗೆ 170ರಿಂದ 180 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

ಬೆಂಗಳೂರು :ಇಂದು ಸಂಜೆಯೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ...

ATM ಎಟಿಎಂ ಎಂದರೆ ಎನಿ ಟೈಮ್ ಮನಿ.! ಆದ್ರೆ ಇಲ್ಲಿ ಸಂಜೆಯಾದ್ರೆ ಬೀಗ ಜಡಿಯುವ ಸಿಬ್ಬಂದಿ.!

ದಾವಣಗೆರೆ: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ Banking Service ಬದಲಾವಣೆ ಬಂದು ಗ್ರಾಹಕರಿಗೆ Customers ಅನುಕೂಲವಾಗಲಿ ಹಾಗೂ ಅವರಿಗೆ ಸದಾ ಸೇವೆ ನೀಡಬೇಕು ಎಂಬ ಕಾರಣಕ್ಕೆ ಎಟಿಎಂ ಗಳನ್ನು ಪ್ರಾರಂಭಿಸಲಾಯಿತು....

error: Content is protected !!