kovid

ದಾವಣಗೆರೆ ಜಿಲ್ಲೆಯಲ್ಲಿ ಇಂದು 25 ಕೊವಿಡ್ ಸೊಂಕಿತರು ಪತ್ತೆ.! 55 ವರ್ಷದ ಓರ್ವ ವ್ಯಕ್ತಿ ಸಾವು

ದಾವಣಗೆರೆ: ಜಿಲ್ಲೆಯಲ್ಲಿ ಇಂದು 25 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಹಾಗೂ ಓರ್ವ ಹರಪನಹಳ್ಳಿ ಜಿಲ್ಲೆಯ ಓರ್ವ ವ್ಯಕ್ತಿ ಸಾವು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ....

ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಮಾರ್ಗಸೂಚಿ ಜಾರಿ

ದಾವಣಗೆರೆ: ರಾಜ್ಯದಲ್ಲಿ ಕಳೆದ 10 ದಿನಗಳಿಂದ ದೈನಂದಿನ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ನಿಧಾನಗತಿಯ ಏರಿಕೆಯನ್ನು ಗಮನಿಸಲಾಗಿದ್ದು, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ಜಿಲ್ಲಾಧಿಕಾರಿ...

ಚಿತ್ರಕಲಾ ಪರಿಷತ್ತಿನಲ್ಲಿ ಇಂದಿನಿಂದ ಇಂಡಿಯನ್ ಆರ್ಟಿಸನ್ ಬಜಾರ್ ! ಕೋವಿಡ್ ಮುನ್ನೆಚ್ಚರಿಕೆ ನಡುವೆಯೂ ಕಲೆಗಳ ಅನಾವರಣಾ

ಬೆಂಗಳೂರು : ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿರುವ ದೇಶದ ವಿವಿಧ ಭಾಗಗಳ ಕಲಾವಿದರ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇಂಡಿಯನ್ ಆರ್ಟಿಸನ್ ಬಜಾರ್ ಅನ್ನು...

ಕೋವಿಡ್ ನಂತರ ನಡೆಯಲಿರುವ ಯುಗಾದಿ ಜಾತ್ರೆಗೆ ಸಿದ್ಧಗೊಂಡಿರುವ ಹಾಲಮ್ಮನ ತೋಪು

ಉಚ್ಚoಗಿದುರ್ಗ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಪ್ರತಿ ವರ್ಷ ಯುಗಾದಿಗೆ ಉಚ್ಚoಗೆಮ್ಮನ ಜಾತ್ರಾ ಮಹೋತ್ಸವ ಗ್ರಾಮದ ಹಾಲಮ್ಮನ ತೋಫಿನಲ್ಲಿ ಮಾ.31 ರಿಂದ ಏ.04 ರವರೆಗೂ ನಡೆಯಲಿದ್ದು...

ಕೋವಿಡ್ ಸಂಕಷ್ಟದ ನಡುವೆಯೂ ಆಶಾದಾಯಕ ಬಜೆಟ್: ಶಿವನಗೌಡ ಟಿ. ಪಾಟೀಲ್

ಕೋವಿಡ್ ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಜನಸಾಮಾನ್ಯರಿಗೆ ಹೊರೆ ಆಗದ ಬಜೆಟ್ ಅನ್ನು‌ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೀಡಿದ್ದಾರೆ. ಕೃಷಿ, ನೀರಾವರಿ, ಕಾರ್ಮಿಕರು, ಬಡವರು, ಸರ್ವ ಸಮುದಾಯಗಳಿ...

ಚಾಮರಾಜನಗರ ಜಿಲ್ಲೆ : ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರ್ಘಟನೆ, ಇನ್ನೂ ದೊರಕದ ನ್ಯಾಯ : ಸಂತ್ರಸ್ತರರೊAದಿಗೆ ರಾಜಭವನಕ್ಕೆ ಭೇಟಿ..

ಚಾಮರಾಜನಗರ : ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ೨೦೨೧ನೇ ಮೇ. ೨ರ ಮಧ್ಯರಾತ್ರಿ ಆಕ್ಸಿಜನ್ ಪೂರೈಕೆಯಾಗದೆ ೩೭ ಮಂದಿ ಮೃತರಾಗಿ ಈಗಾಗಲೇ ೯ ತಿಂಗಳು ಕಳೆದಿದೆ. ಘಟನೆಗೆ ಸಂಬAಧಿಸಿದAತೆ...

ದಾವಣಗೆರೆಯಲ್ಲಿ ಓರ್ವ ಪುರುಷ ಕೊವಿಡ್ ಗೆ ಬಲಿ.! 157 ಜನರಿಗೆ ಕೊರೊನಾ ಸೊಂಕು

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಫೆ. ಮೂರರಂದು ರಂದು ಓರ್ವ ಪುರುಷ ಕೊವಿಡ್ ಗೆ ಸಾವನ್ನಪ್ಪಿದ್ದಾರೆ. 157 ಮಂದಿಗೆ‌ ಇಂದು ಕೊರೊನಾ ದೃಡಪಟ್ಟಿದ್ದು ಪ್ರತಿ ದಿನ ಕೊವಿಡ್ ಪ್ರಕರಣಗಳ...

ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ ಇಬ್ಬರು ಮಹಿಳೆಯರು ಇಂದು ಇಬ್ಬರು ಪುರುಷರ ಬಲಿ‌ ಪಡೆದ ಕೊವಿಡ್.! 160 ಜನರಿಗೆ ಕೊರೊನಾ ಸೊಂಕು ದೃಡ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಫೆ ಒಂದ ರಂದು ರಂದು ಇಬ್ಬರು ಮಹಿಳೆಯರು ಕೊವಿಡ್ ಗೆ ಬಲಿಯಾಗಿದ್ದರೆ ಫೆ ಎರಡ ರಂದು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ. 160 ಮಂದಿಗೆ‌...

ದಾವಣಗೆರೆ ಜಿಲ್ಲೆಯಲ್ಲಿ ಇಬ್ಬರನ್ನ ಬಲಿ‌ ಪಡೆದ ಕೊವಿಡ್.! 126 ಜನರಿಗೆ ಕೊರೊನಾ ಸೊಂಕು ದೃಡ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಫೆ ಒಂದರಂದು ರಂದು ಇಬ್ಬರು ಮಹಿಳೆಯರು ಕೊವಿಡ್ ಗೆ ಬಲಿಯಾಗಿದ್ದಾರೆ. 126 ಮಂದಿಗೆ‌ ಇಂದು ಕೊರೊನಾ ದೃಡಪಟ್ಟಿದ್ದು ಪ್ರತಿ ದಿನ ಕೊವಿಡ್ ಪ್ರಕರಣಗಳ...

ಕೋವಿಡ್ ನಂತರದ ಕಾಲದಲ್ಲಿ ಸಮಗ್ರ ಆರ್ಥಿಕ ಸುಧಾರಣೆಗೆ ಒತ್ತು ನೀಡಿದ ಬಜೆಟ್ – ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಮಾನ್ಯ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಂದು ಮಂಡನೆ ಮಾಡಿರುವ ಬಜೆಟ್, ಕೋವಿಡ್ ನಂತರದ ಕಾಲದಲ್ಲಿ ದೇಶದ ಸಮಗ್ರ ಆರ್ಥಿಕ ಸುಧಾರಣೆಗೆ ಒತ್ತು ನೀಡಿದೆ. ಇದರಿಂದಾಗಿ...

ಆರೋಗ್ಯ ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ಧಿ: ಕೋವಿಡ್ ಲಸಿಕಾಕರಣದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ – ಸಚಿವ ಡಾ.ಕೆ.ಸುಧಾಕರ್

  ಬೆಂಗಳೂರು, ಜನವರಿ 31, ಸೋಮವಾರ: ರಾಜ್ಯ ಸರ್ಕಾರದಿಂದ ಆಸ್ಪತ್ರೆಗಳ ನಿರ್ಮಾಣದಲ್ಲಿ ಮತ್ತು ಇಡೀ ಆರೋಗ್ಯ ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ಧಿಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ...

246 ಮಕ್ಕಳಿಗೆ ಇಂದು ಕೊವಿಡ್.! 514 ಜನರಿಗೆ ಕೊರೊನಾ ಸೊಂಕು ದೃಡ.! ಜಿಲ್ಲೆಯಲ್ಲಿ 40.38% ಪಾಸಿಟಿವಿಟಿ ರೇಟ್.!

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಜ. 26 ರಂದು 0 ಇಂದ 5 ವರ್ಷದೊಳಗಿನ 2 ಮಕ್ಕಳು, ಹಾಗೂ 5 ರಿಂದ 18 ವರ್ಷದೊಳಗಿನ 244 ಮಕ್ಕಳು, ಸೇರಿದಂತೆ,...

error: Content is protected !!