mahanagara palike; ಆಡಳಿತ ತಪ್ಪು ದಾರಿಗೆ ಹೋದಾಗ ಕಿವಿ ಹಿಂಡಿ ಕೆಲಸ ಮಾಡಿಸುವೆ: ಕೆ. ಪ್ರಸನ್ನಕುಮಾರ್
ದಾವಣಗೆರೆ, ಅ.27: ವಿರೋಧಪಕ್ಷವಾಗಿ ಪ್ರತಿ ಹಂತದಲ್ಲಿಯೂ ವಿರೋಧ ಮಾಡದೇ ಆಡಳಿತ ಪಕ್ಷಕ್ಕೆ ರಚನಾತ್ಮಕ ಸಲಹೆ ಕೊಡುತ್ತೇವೆ. ಒಳ್ಳೆಯ ಕೆಲಸ ಮಾಡಲು ಪ್ರೇರಣೆಯನ್ನೂ ನೀಡುತ್ತೇವೆ. ತಪ್ಪು ಮಾಡಿದ ಸಂದರ್ಭದಲ್ಲಿ...