Home Minister Medal: ರಾಜ್ಯದ 6 ಪೊಲೀಸ್ ತನಿಖಾ ವೀರರಿಗೆ ‘ಕೇಂದ್ರ ಗೃಹ ಮಂತ್ರಿ ಪದಕ’ ದಾವಣಗೆರೆಯ ಸಿ ಪಿ ಐ ದೇವರಾಜ್ ಸೇರಿದಂತೆ ದೇಶದ 152 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ
ನವದೆಹಲಿ: ಕೇಂದ್ರ ಸರ್ಕಾರದಿಂದ ಪೊಲೀಸ್ ಇಲಾಖೆಯಲ್ಲಿ ಉತ್ತಮ ತನಿಖಾ ವಿಭಾಗದಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುವ ಕೇಂದ್ರ ಗೃಹ ಸಚಿವರ ಪದಕಕ್ಕೆ ದೇಶದ 152...

 
                         
           
           
           
           
           
           
           
           
           
           
           
           
                       
                       
                       
                      