ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಆಹಾರ ವಿತರಿಸಿದ ಸ್ನೆಹಿತರ ಬಳಗ, ಮೇಯರ್ ವಿರೇಶ್ ಎಸ್ ಪಿ ಹನುಮಂತರಾಯ ಚಾಲನೆ
ದಾವಣಗೆರೆ: ವಾರದ ಕೊನೆ ದಿನದ ಕರ್ಪ್ಯೂ ಹಿನ್ನೆಲೆ, ಕರ್ತವ್ಯದಲ್ಲಿರುವ ಪೊಲೀಸರಿಗೆ ದಾವಣಗೆರೆ ಗೆಳೆಯರ ಬಳಗದಿಂದ ಆಹಾರ ವಿತರಣೆ ಮಾಡಲಾಯಿತು. ಛಾಯಾಗ್ರಾಹಕ ಸಾಗರ್ ಹಾಗೂ ಸ್ನೇಹಿತರು ಸೇರಿಕೊಂಡು 300...