students

ಅನುದಾನದ ಕೊರತೆಯಿಂದ 8ನೇ ತರಗತಿಯ ಮಕ್ಕಳಿಗೆ ಈ ವರ್ಷವೂ ಸೈಕಲ್ ಭಾಗ್ಯ ಇಲ್ಲ

ಬೆಂಗಳೂರು: ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಈ ವರ್ಷವೂ ಉಚಿತ ಸೈಕಲ್ ಭಾಗ್ಯವಿಲ್ಲ ಹಣಕಾಸು ಕೊರತೆ ಹಿನ್ನೆಲೆಯ ಸತತ ಎರಡು ವರ್ಷವೂ...

ಡಿಪ್ಲೊಮಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಸೆಮಿಸ್ಟರ್ ಗೆ ಒತ್ತಾಯಿಸಿ ಎಐಡಿಎಸ್ಓ ಪ್ರತಿಭಟನೆ

ದಾವಣಗೆರೆ: ಎಸ್ಸೆಸ್ಸೆಲ್ಸಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಪಾಲಿಸಿದ ನಿಯಮಗಳನ್ನೇ ಮೊದಲೆರಡು ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೂ ಪಾಲಿಸಿ, ಡಿಪ್ಲೋಮಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಸೆಮಿಸ್ಟರ್ ಪರೀಕ್ಷೆ ನಡೆಸಬೇಕು...

ಜೀವನೋತ್ಸಾಹ ಕುಂದದಿರಲಿ : ಪ್ರೊ. ಶಂಕರ್ ಆರ್ ಶೀಲಿ

ದಾವಣಗೆರೆ: ಸರ್ಕಾರಿ ನೌಕರನ ಜೀವನದಲ್ಲಿ ವಯೋ ನಿವೃತ್ತಿ ಎನ್ನುವುದು ಸಹಜ ನಿವೃತ್ತಿಯಿಂದ ಜೀವನೋತ್ಸಾಹವನ್ನು ಕಳೆದುಕೊಳ್ಳದೆ ಜೀವನವನ್ನು ಉತ್ಸಾಹದಿಂದ ಕಳೆಯಬೇಕು ಅದರೆಡೆಗೆ ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ...

ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಮನವಿ

  ದಾವಣಗೆರೆ.ಜು.೧೬: ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸಿ ಪರೀಕ್ಷೆಯನ್ನು ನಡೆಸಬೇಕೆಂದು ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ...

ಜಿಎಂಐಟಿ: ಆಕ್ಸೆಂಚರ್  ಸಂದರ್ಶನದಲ್ಲಿ 31 ವಿದ್ಯಾರ್ಥಿಗಳು ಆಯ್ಕೆ

  ದಾವಣಗೆರೆ.ಜು.೧೫; ಆಕ್ಸೆಂಚರ್ ಕಂಪನಿಯು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ, ನಗರದ  ಜಿಎಂ ತಾಂತ್ರಿಕ ಮಹಾವಿದ್ಯಾಲಯದ, ಇಂಜಿನಿಯರಿಂಗ್ ವಿಭಾಗದ ಕೊನೆಯ ವರ್ಷದ 31 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ...

ಕೆಎಸ್‌ಓಯು ಪ್ರಾದೇಶಿಕ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ

  ದಾವಣಗೆರೆ.ಜು.೧೪; ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯದ ಕುಲಪತಿಗಳು ಹಾಗೂ ಕುಲಸಚಿವರ ನಿರ್ದೇಶನದಂತೆ ದಾವಣಗೆರೆ ಪ್ರಾದೇಶಿಕ ಕೇಂದ್ರದ ವ್ಯಾಪ್ತಿಯ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಪ್ರಾದೇಶಿಕ ಕೇಂದ್ರದಲ್ಲಿ...

ಋಣಾತ್ಮಕ ಭಾವನೆ ಯಿಂದ ಹೊರಬರುವುದು ಹೇಗೆ..? – ವೆಂಕಟೇಶ್ ಬಾಬು

  ದಾವಣಗೆರೆ: ಇತ್ತೀಚೆಗೆ ಹೀಗೆ ಏನೊ ಓದುತ್ತಾ ಕುಳಿತುಕೊಂಡಾಗ ನನ್ನ ಮೊಬೈಲ್ ಗೆ ಸಂದೇಶವೊಂದು ಬಂದಿತ್ತು. ಏನೋ ಜಾಹಿರಾತಿನ ಸಂದೇಶ   ಇರಬೇಕೆಂದು ಅದರ ಕಡೆ ಹೆಚ್ಚು ಗಮನ...

ಸೆಮಿಸ್ಟರ್ ಬದಲು ಒಂದೇ ಪರೀಕ್ಷೆ ನಡೆಸಲು ಒತ್ತಾಯಿಸಿ ವಿದ್ಯಾರ್ಥಿಗಳ ಧರಣಿ

  ದಾವಣಗೆರೆ.ಜು.6 ;ಸೆಮಿಸ್ಟರ್ ಪರೀಕ್ಷೆ ಹೇರಬೇಡಿ ಒಂದೇ ಪರೀಕ್ಷೆ ನಡೆಸಿ ಎಂದು ಒತ್ತಾಯಿಸಿ ಎಐಡಿಎಸ್ ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕಳೆದ ಸುಮಾರು...

ನಾಲಿಗೆ ತುದಿಯನ್ನು ಕಿರುನಾಲಿಗೆಯ ಹಿಂದಕ್ಕೆ ಹೆಚ್ಚು ಕಾಲ ಅಡಗಿಸಿಟ್ಟುಕೊಳ್ಳುವ ಕೌಶಲ ಶ್ರೀಹರ್ಷನ ಕೌಶಲ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲೆ

  ಚಿತ್ರದುರ್ಗ.ಜು.೨;  ಚಿತ್ರದುರ್ಗದ ಡೌನ್‍ಬಾಸ್ಕೊ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ 15 ವರ್ಷದ ಹೆಚ್.ವೈ.ಶ್ರೀಹರ್ಷ ಅವರು ತನ್ನ ನಾಲಿಗೆಯ ತುದಿಯನ್ನು ಕಿರುನಾಲಿಗೆಯ ಹಿಂದಕ್ಕೆ ಹೆಚ್ಚು ಹೊತ್ತು ಅಡಗಿಸಿಟ್ಟುಕೊಳ್ಳುವ ಕೌಶಲವು...

ದಾವಣಗೆರೆಯಲ್ಲಿಂದು ಕರೊನಾ ಸ್ಪೋಟ ಖಾಸಗಿ ನರ್ಸಿಂಗ್ ಕಾಲೇಜಿನ 25 ವಿದ್ಯಾರ್ಥಿನಿಯರಿಗೆ ಸೋಂಕು

  ದಾವಣಗೆರೆ ಕೊವಿಡ್ ಸುದ್ದಿ: ನಿನ್ನೆ ಜಿಲ್ಲೆಯಲ್ಲಿ 9 ಜನರಲ್ಲಿ ಕಾಣಿಸಿಕೊಂಡ ಕೊರೋನ ಸೊಂಕು ಇಂದು ದಾವಣಗೆರೆ ಜಿಲ್ಲೆಯಲ್ಲಿ 47 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. 7666 ಜನರ...

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಇನ್‍ಸ್ಪೈರ್ ಎಸ್ ಆರ್ ಎಸ್ ಕ್ಯಾಂಪಸ್ಸಿನಲ್ಲಿ ಖಾದ್ಯಗಳ ಕಲರವ

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಇನ್‍ಸ್ಪೈರ್ ಎಸ್ ಆರ್ ಎಸ್ ಕ್ಯಾಂಪಸ್ಸಿನಲ್ಲಿ ಖಾದ್ಯಗಳ ಕಲರ ಚಿತ್ರದುರ್ಗ: ಚಿತ್ರದುರ್ಗ ನಗರದ ಎಸ್ ಆರ್ ಎಸ್ ಪಿಯು ಕಾಲೇಜಿನಲ್ಲಿ ಪ್ರತಿವರ್ಷದಂತೆ ಈ...

ದಾವಣಗೆರೆ ಜಿಲ್ಲೆಯಲ್ಲಿ 11 ವಿದ್ಯಾರ್ಥಿಗಳು ಸೇರಿ 29 ಜನರಿಗೆ ಕೊರೋನ ಸೋಂಕು ಪತ್ತೆ.

ದಾವಣಗೆರೆ ಕೊವಿಡ್ ಸುದ್ದಿ:ನಿನ್ನೆ 21 ಜನರಲ್ಲಿ ಕಾಣಿಸಿಕೊಂಡ ಕೊರೋನ ಸೊಂಕು ಇಂದು ದಾವಣಗೆರೆ ಜಿಲ್ಲೆಯಲ್ಲಿ 29 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. 7173 ಜನರ ಗಂಟಲು ಮಾದರಿ ಪರೀಕ್ಷೆಯ...

error: Content is protected !!