“ಮಾತೃ ಹೃದಯಿ ಶ್ರೀಮತಿ ಡಾ.ಪ್ರಭಾ ಮಲ್ಲಿಕಾರ್ಜುನ” ಸರಳ ಸಜ್ಜನಿಕೆ, ಸರ್ವ ಧರ್ಮ ಸಮಾನತೆಯ ಸಹೃದಯಿ, ಸ್ನೇಹಮಹಿ ಮಹಿಳೆ
ದಾವಣಗೆರೆ: ಸಹನೆಗೆಗೆ ಮತ್ತೊಂದು ಹೆಸರು ಶ್ರೀಮತಿ ಡಾ. ಪ್ರಭಾ ಮಲ್ಲಿಕಾರ್ಜುನ ಶ್ರೀಮಂತಿಕೆ ಎಂಬುದು ಆಡಂಬರದ ಜೀವನದಲ್ಲಿ ಇಲ್ಲಿ ಬಡವರ ಸೇವೆಯಲ್ಲಿದೆ ಎಂದು ಸಮಾಜ ಸೇವೆ ಮಾಡಿ ತೋರಿಸಿಕೊಟ್ಟ ಮಮಕಾರದ...