ಬಿ.ಐ.ಇ.ಟಿ ಕಾಲೇಜಿನಲ್ಲಿ ಟ್ಯಾಲೆಂಟ್ ಆಕ್ಸಿಲರೇಷನ್ ಕಾರ್ಯಕ್ರಮ.

WhatsApp Image 2022-02-07 at 5.41.52 PM

ದಾವಣಗೆರೆ: ಎಸಿಸಿಪಿಎಲ್ ತರಬೇತಿ ವಿಭಾಗ, ಬೆಂಗಳೂರು, ವಿಂಡೋಸ್ ಕಂಪ್ಯೂಟರ್ ಎಜ್ಯೂಕೇಷನ್, ದಾವಣಗೆರೆ ಹಾಗೂ ಬಿ.ಐ.ಇ.ಟಿ ಕಾಲೇಜು ಇವರುಗಳ ನೇತೃತ್ವದಲ್ಲಿ ನಗರದ ಬಿ.ಐ.ಟಿ.ಟಿ ಕಾಲೇಜಿನ ಪ್ಲೇಸ್‌ಮೆಂಟ್ ಸೆಮಿನಾರ್ ಹಾಲ್ ನಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಟ್ಯಾಲೆಂಟ್ ಆಕ್ಸಿಲರೇಶನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕೌಶಲ್ಯಾಧಿಕಾರಿ ಗಿರೀಶ್, ಬಿ.ಐ.ಇ.ಟಿ ಕಾಲೇಜು ಪ್ರಾಂಶುಪಾಲ ಡಾ.ಅರವಿಂದ್, ನಿರ್ದೇಶಕ ಪ್ರೊ.ವೈ.ವೃಷ್‌ಬೇಂದ್ರಪ್ಪ, ಡಾ.ನಿರ್ಮಲ, ಬಸವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!