ತರಳಬಾಳು ಹುಣ್ಣಿಮೆ ಮಹೋತ್ಸವ-2023 : ಕ್ರೀಡಾಕೂಟದ ಮುಕ್ತ ಪಂದ್ಯಾವಳಿಗಳಿಗೆ ಚಾಲನೆ

Taralabalu Full Moon Festival-2023: Start of open tournaments of the sports event

ತರಳಬಾಳು ಹುಣ್ಣಿಮೆ

ಕೊಟ್ಟೂರು : ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ-2023 ಪ್ರಯುಕ್ತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ, ಕುಸ್ತಿ ಹಾಗೂ ಕ್ರೀಡಾಕೂಟದ ಮುಕ್ತ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದ್ದು.

ತರಳುಬಾಳು ಹುಣ್ಣಿಮೆ ಕ್ರೀಡಾಕೂಟದ ಮುಕ್ತ ಪಂದ್ಯಾವಳಿಗಳಿಗೆ ಚಾಲನೆಯನ್ನು ನೀಡಲಾಯಿತು.

ತರಳಬಾಳು ಹುಣ್ಣಿಮೆ

ಕ್ರೀಡಾಕೂಟ ಪಂದ್ಯಾವಳಿಯನ್ನು ಎಸ್. ಬಿ.ರಂಗನಾಥ್ ಪ್ರಧಾನ ಕಾರ್ಯದರ್ಶಿಗಳು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಕ್ರಂ ನಂದಿ, ಬಸವರಾಜ ಬಣಕಾರ, ರಾಘವೇಂದ್ರ ಶ್ರೀನಿವಾಸ ಬುಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!