ಯುದ್ದದಲ್ಲಿ ಹುತಾತ್ಮರಾಗಿದ್ದ ಸೇನಾನಿ ನಾರಾಯಣರಾವ್ ಸಾವಂತ್ ಸ್ಮರಣೆ

ncc memorised late army

ದಾವಣಗೆರೆ: ದಾವಣಗೆರೆಯ ಧೀಮಂತ ಹುತಾತ್ಮ ಸೇನಾನಿ ನಾರಾಯಣರಾವ್ ಸಾವಂತ್ ಅವರು 1971ರ ಇಂಡೋ-ಪಾಕ್ ಯುದ್ದದಲ್ಲಿ ವೀರಮರಣ ಹೊಂದಿದ್ದರು. ಅವರ ನೆನಪಿನ ಉಳಿವಿಗಾಗಿ ಡಿ.07 ಮಂಗಳವಾರ ನಗರದ ಗಾಂಧಿಭವನದಲ್ಲಿ 50 ನೇ ವರ್ಷ ಆಚರಣೆಯು 33 ಕೆಎಆರ್ ಬಿಎನ್ ಡಿವಿಜಿಯಲ್ಲಿ (NCC) ಪರವಾಗಿ ಹುತಾತ್ಮತರ ಸಂಬಂಧಿಕರೊಂದಿಗೆ ನೆನಪಿನ ಕಾರ್ಯಕ್ರಮ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಾರಾಯಣರಾವ್ ಕುಟುಂಬದವರು, ಕಮಾಂಡಿಗ್ ಅಧಿಕಾರಿ ನಿಕ್ಸನ್ ಹರ್ನಾಲ್, ಪರ್ಮನೆಂಟ್ ಇನ್‍ಸ್ಪ್ರಕ್ಟರ್ ಮತ್ತು 33ರ ಬೆಟಾಲಿಯನ್ ಕೆಡಟ್‍ಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!