‘ಮಿನಿ ವಿಧಾನಸೌಧ’ ಇನ್ನುಮುಂದೆ ‘ತಾಲ್ಲೂಕು ಆಡಳಿತ ಸೌಧ’ ಎಂದು ಮರುನಾಮಕರಣ

IMG_20211117_111200

ಬೆಂಗಳೂರು: ರಾಜ್ಯದ ಎಲ್ಲಾ ತಾಲೂಕುಗಳಲ್ಲಿರುವ ಮಿನಿವಿಧಾನಸೌಧವನ್ನು ‘ ತಾಲೂಕು ಆಡಳಿತ ಸೌಧ’ ಎಂದು ಮರುನಾಮಕರಣ ಮಾಡಲು ರಾಜ್ಯ ಬಿಜೆಪಿ
ಸರ್ಕಾರ ನಿರ್ಧರಿಸಿದೆ

ಕನ್ನಡ ನಾಡು-ನುಡಿ ಸಂಸ್ಕೃತಿಗೆ ಪೂರಕವಾಗಿ ನಿನಗೆ ಎಂಬ ಆಂಗ್ಲ ಭಾಷೆ ಪದದ ಬದಲಿಗೆ ಕನ್ನಡ ಪದ ಬಳಸಲು ನಿರ್ಧರಿಸಲಾಗಿದೆ ಎಂದು # ತಾಲೂಕು ಆಡಳಿತ ಸೌಧ ಎಂಬ ಹಾಷ್ ಟ್ಯಾಗ್ ಸಹಿತ ಬಿಜೆಪಿ ಟ್ವೀಟ್ ಮಾಡಿದೆ

‘ಮಿನಿ ವಿಧಾನಸೌಧ’ ಇನ್ನುಮುಂದೆ ‘ತಾಲ್ಲೂಕು ಆಡಳಿತ ಸೌಧ’ ಎಂದು ಮರುನಾಮಕರಣ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!