ಬಾಪೂಜಿ ಹೈಟೆಕ್ ಕಾಲೇಜಿಗೆ ಬಿಸಿಎ ಪರೀಕ್ಷೆಯಲ್ಲಿ ೮ ರ‍್ಯಾಂಕ್

To Bapuji Hi-Tech College 8 rank in BCA exam

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ೨೦೨೧-೨೨ನೇ ಸಾಲಿನ ಬಿಸಿಎ (ಬ್ಯಾಚುರಲ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್) ಪದವಿ ಪರೀಕ್ಷೆಯಲ್ಲಿ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜ್ಯುಕೇಶನ್ ಕಾಲೇಜಿನ ೮ ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ.

ಆರ್. ಸಾತ್ವಿಕ ೨ನೇ ರ‍್ಯಾಂಕ್, ಅಥಿಯಾ ಕೌಸ್ ೩ನೇ ರ‍್ಯಾಂಕ್, ಹೇಮಾ ಪಾಟೀಲ್ ೪ನೇ ರ‍್ಯಾಂಕ್, ಮಹಾಲಕ್ಷ್ಮೀ ಆರ್ ೫ನೇ ರ‍್ಯಾಂಕ್, ಅಮೂಲ್ಯ ಅರವಿಂದ್ ಪುರುಷನ್ ಮತ್ತು ಟಿ. ಕಾವ್ಯ ೬ನೇ ರ‍್ಯಾಂಕ್, ಆರ್. ಅನುಷಾ ೭ನೇ ರ‍್ಯಾಂಕ್, ಜಿ.ಎಂ. ರಶ್ಮಿ ೧೦ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಬಿ. ವೀರಪ್ಪ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!