ಒಂದೇ ದಿನದಲ್ಲಿ ಎರಡು ವರ್ಗಾವಣೆ ಆದೇಶ.! 7 ಐ ಎ ಎಸ್ ಅಧಿಕಾರಿಗಳ ವರ್ಗಾವಣೆ.!

ias officers transfer list announced by government

ಬೆಂಗಳೂರು: 48 ಗಂಟೆಯೊಳಗೆ ಒಂದೇ ದಿನ ಎರಡೆರಡು ಐ ಎ ಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಜಾರಿ ಮಾಡಿದ ಸರ್ಕಾರ. ದಿನಾಂಕ 29/05/2022 ಸೋಮವಾರ ಹನ್ನೊಂದು ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿದ್ದ ಸರ್ಕಾರ ಇಂದು ಮತ್ತೆ ಹೊಸದಾಗಿ ಮೂವರು ಐ ಎ ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ನಾಲ್ಕು ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿ ವರ್ಗಾವಣೆ ಮಾಡಲಾಗಿದೆ.

Two transfer orders in one day.! 7 Transfer of IAS Officers.!

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!