ಮತಗಟ್ಟೆಗಳಲ್ಲಿ ಮೊಬೈಲ್ ಬಳಕೆ.! ಮತ ಹಾಕಿದ ಫೋಟೋ ವೈರಲ್

ದಾವಣಗೆರೆ: ಮತ ಗಟ್ಟೆಗಳಲ್ಲಿ ಮೊಬೈಲ್‌ ಬಳಕೆ ನಿಷೇಧವಿದ್ದರೂ ಕೆಲವು ಕಡೆ ಮೊಬೈಲ್ ಬಳಸಲಾಗುತ್ತಿದೆ.

ಕೆಲವರು ತಾವು ಮತ ಚಲಾಯಿಸುವಾಗ ಮತ ಯಂತ್ರದ ಫೋಟೋ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ.

ಬಿಜೆಪಿಗೆ ಮತ ನೀಡಿರುವ ಓರ್ವ ಮತದಾರ ಈ ರೀತಿ ತಗೆದ ಫೊಟೋ ವನ್ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು ಕ್ರಮ ತೆಗೆದು ಕೊಳ್ಳುವಂತೆ ಕಾಂಗ್ರೆಸ್ ಪಕ್ಷದ ವಕ್ತಾರರು ಜಿಲ್ಲಾದಿಕಾರಿಗಳಿಗೆ ಮನವಿ ಮಾಡಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!