ಅಭಿವೃದ್ಧಿಯತ್ತ ಸಾಗಿದ ಹಳ್ಳಿಗಳು – ಹನುಮಂತಪ್ಪ ದೊಡ್ಡಮನಿ

ದಾವಣಗೆರೆ: ನಮ್ಮ ದೇಶ ಹಳ್ಳಿಗಳ ನಾಡು ಎಂದು ಖ್ಯಾತೆಯನ್ನು ಪಡೆದಿದೆ. ಅಂದು ಮಹಾತ್ಮ ಗಾಂಧೀಜಿ ಅವರು ಹಳ್ಳಿಗಳು ಅಭಿವೃದ್ಧಿಯಾದರೆ, ದೇಶ ಅಭಿವೃದ್ದಿಯಾದಂತೆ ಎಂದು ಹೇಳಿದರು ಅವರ ಕನಸು ನನಸಾಗುತ್ತಾ ಬರುತ್ತಾ ಇದೆ.

ಏಕೆಂದರೆ ಪ್ರತಿಯೊಂದು ಹಳ್ಳಿಯೂ ಅಭಿವೃದ್ಧಿ ಎತ್ತ ಸಾಗಿ ಕೊಂಡು ಬಂದಿದೆ. ಇನ್ನು ಕರುಣ ಸಂಕಷ್ಟದಲ್ಲಿ ಎರಡು ವರ್ಷಗಳಿಂದ ನೋಡಿರ್ತಕಂತ ಎಲ್ಲಾ ಜನರು ಪಟ್ಟಣವನ್ನು ಬಿಟ್ಟು ಹಳ್ಳಿಗಳಲ್ಲಿ ವಾಸ ಮಾಡಲು ಇಚ್ಚಿಸುತ್ತಾರೆ ಏಕೆಂದರೆ ವಾತಾವರಣ ಅಷ್ಟರ ಮಟ್ಟಿಗೆ ಚೆನ್ನಾಗಿದ್ದ ಕಾರಣ ಪಟ್ಟಣವನ್ನು ಬಿಟ್ಟು ಹಳ್ಳಿಗಳಲ್ಲಿ ಬಂದು ವಾಸ ಮಾಡಲು ಹೆಚ್ಚಿಸುತ್ತಾರೆ ಅದೆಷ್ಟೋ ಕಂಪನಿಗಳು ಮುಚ್ಚಿಕೊಂಡು ಹೋಗಿದ್ದು ಆದರೆ ರೈತರ ಮಾತ್ರ ಯಾವುದೇ ಕಾರಣಕ್ಕೂ ಮುಚ್ಚಿಕೊಂಡು ಹೋಗಿಲ್ಲ ಕೃಷಿಯನ್ನು ನಂಬಿಕೊಂಡು ಜೀವನ ನಡೆಸುತ್ತಾ ಬಂದಿದ್ದಾರೆ.

ಹಳ್ಳಿಗಳಲ್ಲಿ ವಿಶೇಷ ಏನೆಂದರೆ ಯಾವುದೇ ಕಾರ್ಯಕ್ರಮ ಆದರೂ ಎಲ್ಲರ ಜೊತೆಗೂಡಿ ಹಬ್ಬ ಹರಿದಿನ ಜಾತ್ರೆ ಕಾರ್ಯಕ್ರಮಗಳನ್ನು ಮಾಡುತ್ತಾರೆ, ಅಲ್ಲಿ ನೋಡಲು ಎರಡು ಕಣ್ಣುಗಳ ಸಾಲದು, ಅವರು ಅವರ ಹುಡುಗಿಯ ತೊಡಗಿ ಊಟ ಉಪಚಾರವನ್ನು ನೋಡಿದರೆ ಎಷ್ಟು ಖುಷಿ ಆಗುತ್ತೆ ಅಂದ್ರೆ ಬಹಳ ಖುಷಿಯಾಗುತ್ತದೆ. ಇನ್ನು ಪಟ್ಟಣಕ್ಕೆ ಹೋಲಿಸಿದರೆ ಪಕ್ಕದಲ್ಲಿರುವ ಮನೆಯವರನ್ನು ಮಾತನಾಡಿಸುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಆದರೆ ನಮ್ಮ ಹಳ್ಳಿಗಳು ಎಲ್ಲರೂ ನಮ್ಮವರು ಎಂದು ಜೀವನ ನಡೆಸಿಕೊಂಡು ಬಂದಿದ್ದಾರೆ.

ಇನ್ನು ಅಭಿವೃದ್ಧಿ ವಿಷಯಕ್ಕೆ ಬಂದರೆ ಈಗಿನ. ಪ್ರತಿಯೊಂದು ಹಳ್ಳಿ ಉತ್ತಮವಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಬಂದಿದೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಶಾಲೆ ಮತ್ತು ಕಾಲೇಜುಗಳ ಕಾಂಪೌಂಡ್ ನಿರ್ಮಾಣ ರಸ್ತೆಗಳ ನಿರ್ಮಾಣ ಶೌಚಾಲಯ ನಿರ್ಮಾಣ ಪಶು ಆಸ್ಪತ್ರೆಗಳು ಆರೋಗ್ಯ ಕೇಂದ್ರಗಳು ಗ್ರಂಥಾಲಯಗಳು ರಸ್ತೆಗಳು, ಚರಂಡಿಗಳು ವಸತಿ ನಿಲಯಗಳು ವಸತಿ ಇಲ್ಲದಿರ್ತಕ್ಕಂತ ವ್ಯಕ್ತಿಗಳಿಗೆ ವಸತಿಯನ್ನು ಕಲ್ಪಿಸುವದು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಅವರಿಗೆ ಅಕ್ಷರ ಜ್ಞಾನವನ್ನು ಹೇಳಿಕೊಡುತ್ತಾ ಬಂದಿದೆ.

ಇನ್ನು ಹಳ್ಳಿಗರು ಉತ್ತಮವಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಶುದ್ಧವಾದ ಕುಡಿಯುವ ನೀರು ಘಟಕವನ್ನು ಕಲ್ಪಿಸಿ ಯಾವುದೇ ರೀತಿಯಾದ ತೊಂದರೆ ಆಗಬಾರದು ಪಟ್ಟಣದ ಜನರಿಗೆ ಹೊಡೆಯುವ ಲೆಕ್ಕದಲ್ಲಿ ನಮ್ಮ ಹಳ್ಳಿ ಜನರು ಜೀವನ ಮಾಡುತ್ತಾ ಬಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗುತ್ತ ಬಂದಿದೆ, ಏನೆಂದರೆ, ಸ್ವಚ್ಛ ಭಾರತ ಮತ್ತು ಬಯಲು ಮುಕ್ತ ಶೌಚಾಲಯ ಮಡ್ದು ಅವರ ಕನಸಾಗಿತ್ತು ಇಂದು ಹಳ್ಳಿಗಳಲ್ಲಿ. ಪ್ರತಿಯೊಬ್ಬರ ಮನೆಯಲ್ಲಿ ಶೌಚಾಲಯವನ್ನು ಕಟ್ಟಿಸಿಕೊಂಡು ಮಾದರಿ ಗ್ರಾಮಗಳಾಗಿ ಮತ್ತು ಸುವರ್ಣ ಗ್ರಾಮಗಳಾಗಿ ವರ ಬರ್ತಾ ಇದೆ
ಇನ್ನು ಹಳ್ಳಿಯ ಜೀವನವನ್ನು ವರ್ಣಿಸುವುದಕ್ಕೆ ಪದಗಳೇ ಸಿಗುತ್ತಿಲ್ಲ ಸ್ಟಾರ್ ಮಟ್ಟಿಗೆ ಅವರು ಸುಂದರವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಜೀವನ ನಡೆಸಿಕೊಂಡು ಬರುತ್ತಿದ್ದಾರೆ
ಯಾವುದೇ ಕಂಪನಿಗಳು ಕೈಕೊಡಬಹುದು ಆದರೆ ರೈತ ನಂಬಿದ ಕೃಷಿ ಯಾವುದೇ ಕಾರಣಕ್ಕೂ ಕೈಕೊಡುವುದಿಲ್ಲ ಎಂದು ರೈತರು ಹೇಳುತಾರೆ.
ಹನುಮಂತಪ್ಪ ದೊಡ್ಡಮನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂಮೋಹನ ಅಧ್ಯಯನದ ವಿಭಾಗ ದಾವಣಗೆರೆ ವಿಶ್ವವಿದ್ಯಾಲಯ ದಾವಣಗೆರೆ

Leave a Reply

Your email address will not be published. Required fields are marked *

error: Content is protected !!