ಚನ್ನಗಿರಿಯಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ ನೇರವೆರಿಸಿದ ಶಾಸಕ ಮಾಡಾಳು ವಿರುಪಾಕ್ಷಪ್ಪ

WhatsApp Image 2022-02-08 at 5.29.34 PM

ದಾವಣಗೆರೆ: ಇಂದು ತಾವರೆಕೆರೆ ಗ್ರಾಮದಲ್ಲಿ ನೆಡೆದ ಕಸವಿಲೇವಾರಿ ಘಟಕದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಶ್ರೀ ಅಭಿನವ ಸಿದ್ದಲಿಂಗ ಶಿವಚಾರ್ಯ ಸ್ವಾಮಿಜಿ ಯವರು ಮತ್ತು ಮಾನ್ಯ ಶಾಸಕರು KSDL ಅಧ್ಯಕ್ಷರಾದ ಶ್ರೀ ಯುತ ಮಾಡಾಳ್ ವಿರೂಪಾಕ್ಷಪ್ಪ ನವರು ನೆರವೇರಿಸಿದರು.

ಚಿಕ್ಕೂಡ-ಗೋಲ್ಲರಹಟ್ಟಿ ಗ್ರಾಮದಲ್ಲಿ ಶ್ರೀ ಮೇಲುಕುಂಟೆ ಶ್ರೀ ರಂಗನಾಥ ಸ್ವಾಮಿಯ 4ನೇ ವರ್ಷದ ಉತ್ಸವ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು KSDL ಅಧ್ಯಕ್ಷರಾದ ಶ್ರೀ ಯುತ ಮಾಡಾಳ್ ವಿರೂಪಾಕ್ಷಪ್ಪ ನವರು ಮತ್ತು ಹೋಳಲ್ಕೆರೆ ಕ್ಷೇತ್ರದ ಮಾಜಿ ಶಾಸಕರಾದ ಉಮಾಪತಿ ರವರು ಭಾಗವಹಿಸಿದ್ದರು…

ಚನ್ನಗಿರಿ ಕ್ರೀಡಾಂಗಣದಲ್ಲಿ 5 ಕೋಟಿಯ ಓಳಾಂಗಣ ಅಂಕಣ ( Indoor Stadium ) ಕಟ್ಟಡದ ನಿರ್ಮಾಣಕ್ಕೆ ನೀಲಿ ನಕ್ಷೆ ಮತ್ತು ಸ್ಥಳ ಪರಿಶೀಲನೆಯನ್ನು ಮಾಡಿದರು…

ಬಸವನಹಳ್ಳಿ ಮತ್ತು ಗಾಣದಕಟ್ಟೆ ಗ್ರಾಮದಲ್ಲಿ ಶಾಲಾ ಕಟ್ಟಡ ಉದ್ಘಾಟನೆ. ಮತ್ತು ರಸ್ತೆ ಉದ್ಘಾಟನೆಯನ್ನು ಮಾನ್ಯ ಶಾಸಕರು KSDL ಅದ್ಯಕ್ಷಾರಾದ ಶ್ರೀ ಯುತ ಮಾಡಾಳ್ ವಿರೂಪಾಕ್ಷಪ್ಪ ನವರು ನೆರವೇರಿಸಿದರು…

Leave a Reply

Your email address will not be published. Required fields are marked *

error: Content is protected !!