ರಾಣೆಬೆನ್ನೂರು ಶಾಸಕರ ಮನೆಯಲ್ಲಿ ಅಕ್ರಮ ಮರಳು ಮಾಫಿಯಾ ಮಂದಿಯ ಕೆಲಸವೇನು.!?
ರಾಣೆಬೆನ್ನೂರು: ರಾಣೆಬೆನ್ನೂರು ಮತ ಕ್ಷೇತ್ರದ Ranebennuru Bjp Mla Arun Kumar Pujar ಬಿಜೆಪಿ ಶಾಸಕರಾದ ಅರುಣ್ ಕುಮಾರ್ ಪೂಜಾರ್ ಅವರ ರಾಣೆಬೆನ್ನೂರ ಪಟ್ಟಣದ ವಿನಾಯಕನಗರ ದಲ್ಲಿರುವ ಮನೆಯಲ್ಲಿ Congress Bjp ಕಾಂಗ್ರೆಸ್ ಹಾಗೂ ಅಡಳಿತ ಪಕ್ಷದ ಸುಮಾರು 20 ಕ್ಕೂ ಹೆಚ್ಚು ಬೆಂಬಲಿತರು ಸೇರಿಕೊಂಡು ಅಕ್ರಮ ಮರಳು ಮಾಫಿಯಾ Illigal Sand Mafiya ನಡೆಸುವ ಬಗ್ಗೆ ಭಾರಿ ಚರ್ಚೆ ನಡೆಸಲಾಗಿದೆಯಂತೆ.!
ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನನ್ನ ಮತ ಕ್ಷೇತ್ರದ ವಿವಿಧ ಕ್ಷೇತ್ರಗಳಿಂದ ಆಗಮಿಸಿದ ಸಾರ್ವಜನಿಕರ ಸಮಸ್ಯೆ ಆಲಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಲಾಯಿತು ಎಂದು ಬರೆದುಕೊಂಡಿದ್ದಾರೆ. ಶಾಸಕರ ಸ್ವಗೃಹದಲ್ಲಿ ಇದ್ದವರೆಲ್ಲಾ ಅಕ್ರಮ ಮರಳು ಮಾಫಿಯಾದವರು ಎನ್ನಲಾಗಿದೆ.!
ಸಭೆಯಲ್ಲಿ ಭಾಗವಹಿಸಿದವರ ವಿವರ.!
1. ಸುರೇಶ್ ಬಿರಾಳ
2. ಖಾದರ್ ಸಾಬ್ ಕೊಣತಂಬಿಗೆ
3. ಪ್ರಕಾಶ್ ಕೊಣತಂಬಿಗೆ
4. ಬಸವರಾಜ್ ನೀಲಗುಂದ
5. ರಾಮಜ್ಜ ಬೆಂಕಿ
6. ಹಾಲೇಶ್ ಜಾಡರ್
7. ಬಸವರಾಜ್ ಗುಂಜಾಳ
8. ತಮ್ಮಣ್ಣ ಕಾಳಿ
9. ಸಿದ್ದಪ್ಪ ಚೌಟಗಿ
10. ರಾಜು ನೀಲಗುಂದ
11. ಮೈಲಾರಪ್ಪ
12. ಮಂಜು ತಳವಾರ
13. ಹರಿಹರದ ತಿಪ್ಪೇಶ್ ಇತರರು,
ಇವರೆಲ್ಲರ ಜೊತೆ ಮರಳು ಮಾರಾಟದ ಏಜೆಂಟರುಗಳು ಸಭೆಯಲ್ಲಿ ಭಾಗವಹಿಸಿದ್ದರು.
garudavoice21@gmail.com 9740365719