ಗೃಹ ಮಂತ್ರಿಗಳ ರಾಜೀನಾಮೆ ಯಾವಾಗ.? – ಕೆ.ಎಲ್. ಹರೀಶ್ ಬಸಾಪುರ.

ದಾವಣಗೆರೆ: ಪಿ ಎಸ್ ಐ ಹಗರಣದಲ್ಲಿ ಗೃಹ ಮಂತ್ರಿಗಳ ಆಪ್ತ ಕಾರ್ಯದರ್ಶಿ ಗಣಪತಿ ಭಟ್ ಅವರ ಬಂಧನವಾಗಿದ್ದು ಗೃಹ ಮಂತ್ರಿಗಳ ಕೈವಾಡ ಪಿಎಸ್ಐ ಹಗರಣದಲ್ಲಿ ಇರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ???

ಪೊಲೀಸ್ ಸಿಬ್ಬಂದಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕಾದರೆ ತತಕ್ಷಣವೇ ಮುಖ್ಯಮಂತ್ರಿಗಳು ಗೃಹ ಮಂತ್ರಿಗಳ ರಾಜೀನಾಮೆ ಪಡೆಯಬೇಕು.

ಹಗರಣದ ತನಿಖೆ ಮುಂದುವರೆದಂತೆಲ್ಲ ಇನ್ನು ಪ್ರತಿಷ್ಠಿತರ ಹೆಸರುಗಳು ಬರುತ್ತಿದ್ದು, ಸರ್ಕಾರ ಮುಂದುವರೆಯುವ ನೈತಿಕತೆ ಉಳಿಸಿಕೊಂಡಿದೆಯೇ ಎಂಬುದೇ ಯಕ್ಷ ಪ್ರಶ್ನೆ????

Leave a Reply

Your email address will not be published. Required fields are marked *

error: Content is protected !!