Month: January 2022

ಜಿಲ್ಲಾ ಪಂಚಾಯತ್ ನಲ್ಲಿ ಆಡಳಿತ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

ಗದಗ: ಗದಗ ಜಿಲ್ಲಾ ಪಂಚಾಯತನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ( MGNREGA ) ಯೋಜನೆಯಡಿ 2 Administrative Assistant ಗಳನ್ನು ಹೊರಸಂಪನ್ಮೂಲ ಆಧಾರದ...

ಕಲೆ ಹಾಗೂ ಪ್ರತಿಭೆಗೆ ತುಂಬಾ ಮಹತ್ವವಿದೆ, ಅದನ್ನ ಉಳಿಸಿ ಬೆಳಿಸಿ ಪ್ರೋತ್ಸಾಹಿಸಬೇಕು – ಪತ್ರಕರ್ತ ವೀರೇಶ ಬಾರ್ಕಿ

ಹಾವೇರಿ : ಕಲೆ ಹಾಗೂ ಪ್ರತಿಭೆಗೆ ಬಹಳ ಮಹತ್ವ ಇದ್ದು,ಉಳಿಸಿ ಬೆಳಿಸಿ ಪ್ರೋತ್ಸಾಹಿಸಬೇಕಾಗಿದೆ ಎಂದು ಪತ್ರಕರ್ತರಾದ ವೀರೇಶ ಬಾರ್ಕಿ ಹೇಳಿದರು. ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ...

ವಿಕಲಚೇತನ ನಿರಾಶ್ರಿತರ ಕೇಂದ್ರದಲ್ಲಿ ಮಕ್ಕಳಿಗೆ ಸಿಹಿ ಹಂಚಿ ಹುಟ್ಟುಹಬ್ಬ ಆಚರಿಸಿದ ಕೆಪಿಸಿಸಿ ಸಲೀಂ ಅಹ್ಮದ್

ಹಾವೇರಿ : ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ ರವರು ಹುಟ್ಟುಹಬ್ಬದ ಪ್ರಯುಕ್ತ ಹುಬ್ಬಳ್ಳಿಯ ಮನೋವಿಕಾಸ ವಿಕಲಚೇತನ ನಿರಾಶ್ರಿತರ ಕೇಂದ್ರದಲ್ಲಿ ವಿಕಲಚೇತನ ಮಕ್ಕಳಿಗೆ...

ಜ.16 ರಿಂದ ಏಕಂಕ ನಾಟಕ ಸ್ಪರ್ಧೆ: ಯಶವಂತ ಸರದೇಶಪಾಂಡೆ

ದಾವಣಗೆರೆ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ವೃತ್ತಿ ರಂಗಭೂಮಿ ರಂಗಾಯಣದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಜ.16 ರಿಂದ 25 ರವರೆಗೆ ಕನ್ನಡ...

ಆತ್ಮರಕ್ಷಣೆಗಾಗಿ ಪ್ರಾಥಮಿಕ ಹಂತದಲ್ಲಿಯೇ ಪ್ರಸ್ತುತ ದಿನಗಳಲ್ಲಿ ಕರಾಟೆ ಅನಿವಾರ್ಯವಾಗಿದೆ – ವೀರಪ್ಪ ಎಂ ಭಾವಿ

  ದಾವಣಗೆರೆ: ದಾವಣಗೆರೆಯಲ್ಲಿ ಜನವರಿ 1ರಂದು ಆತ್ಮರಕ್ಷಣೆಗಾಗಿ ಪ್ರಸ್ತುತ ದಿನಗಳಲ್ಲಿ ಕರಾಟೆ ಅನಿವಾರ್ಯವಾಗಿದೆ ಶಾಲಾ ಮಕ್ಕಳಲ್ಲಿ ಅಂದರೆ ಪ್ರಾಥಮಿಕ ಹಂತದಲ್ಲಿಯೇ ತರಬೇತಿ ನೀಡುವುದು ಅವಶ್ಯಕವೆಂದು ದಾವಣಗೆರೆ ಜಿಲ್ಲಾ...

ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರಿಗೆ ಕೋವಿಡ್ ಪಾಸಿಟಿವ್: ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡ ಸಚಿವ

  ದಾವಣಗೆರೆ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿರುವ ಸಚಿವರು ಲಘು ಲಕ್ಷಣಗಳಿರುವ...

ದಾವಣಗೆರೆ ಜಿಲ್ಲೆಯ ಶಾಲಾ ಮಕ್ಕಳಿಗಾಗಿ 16,640 ಡೋಸ್ ಕೊವಿಡ್ ಲಸಿಕೆ ಹಂಚಿಕೆ

ದಾವಣಗೆರೆ: ದಾವಣಗೆರೆ ತಾಲ್ಲೂಕಿನಲ್ಲಿ ಸರ್ಕಾರದ ಸೂಚನೆಯಂತೆ 15 ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕೋವಿಡ್-19 ನಿರೋಧಕ ಲಸಿಕೆಯನ್ನು ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ಜ. 03 ರಿಂದ...

ಸರ್ಕಾರಿ ನೌಕರರ ಸಂಘದಿಂದ ಬೇಡಿಕೆ ಈಡೇರಿಕೆಗೆ ಮನವಿ

ದಾವಣಗೆರೆ: ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ ರಾಜ್ಯ ಸರ್ಕಾರಿ ನೌಕರರಿಗೂ ಸರಿಸಮಾನಾದ ವೇತನ ಹಾಗೂ ಭತ್ಯೆ, ಖಾಲಿ ಇರುವ ೨.೬೫ ಲಕ್ಷ ಹುದ್ದೆಗಳ ಭರ್ತಿ, ನೂತನ ಪಿಂಚಣಿ...

ಅಮರಶಿಲ್ಪಿ ಜಕಣಾಚಾರಿ ಜಯಂತಿ: ಮಹಾನ್ ವ್ಯಕ್ತಿಗಳನ್ನು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸುವುದು ಬೇಡ – ಮಹಾಂತೇಶ್ ಬೀಳಗಿ

ದಾವಣಗೆರೆ: ಮಹಾನ್ ವ್ಯಕ್ತಿಗಳನ್ನು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೋಳಿಸಬಾರದು. ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಬೇಕು. ಸೂರ್ಯ, ಚಂದ್ರ, ಭೂಮಿ ಇರುವವರೆಗೂ ಅಮರಶಿಲ್ಪಿ ಜಕಣಾಚಾರಿ ಅಮರವಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ...

ಸರ್ವ ಜನಾಂಗದವರನ್ನು ಹರ ಜಾತ್ರೆಗೆ ಆಹ್ವಾನಿಸಿದ ವಚನಾನಂದ ಸ್ವಾಮೀಜಿ.

ಹರಪನಹಳ್ಳಿ :ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗಕ್ಕೆ ಹರಿಹರದ ಶ್ರೀ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರುಗಳಾದ ವಚನಾನಂದ ಮಹಾಸ್ವಾಮಿಗಳು ಜನವರಿ 14,15 2022 ರಂದು ನಡೆಯುವ ಹರ ಜಾತ್ರೆ ಕಾರ್ಯಕ್ರಮಕ್ಕೆ...

ಹಾವೇರಿಯಲ್ಲಿ ಡಿ ಎಸ್ ಎಸ್ ರಾಜ್ಯಸಮಿತಿ ಸದಸ್ಯ ಉಡಚಪ್ಪ ಮಾಳಗಿಯ ಸರಳ ಹುಟ್ಟು ಹಬ್ಬ ಆಚರಣೆ

ಹಾವೇರಿ: ನಗರದ ಪ್ರವಾಸಿ ಮಂದಿರದಲ್ಲಿ ಜ.೧ ಶನಿವಾರದಂದು ನಡೆದ ಜಿಲ್ಲಾ ಡಿ.ಎಸ್.ಎಸ್ ಪೂರ್ವಭಾವಿ ಸಭೆಯಲ್ಲಿ ಡಿ.ಎಸ್.ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಅವರಿಗೆ ೫೦ ವರ್ಷದ...

ವಿಶ್ವ ಕರವೇಯಿಂದ ಜ.2 ರಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ

ದಾವಣಗೆರೆ: ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜ.೨ ರ ಇಂದು ಸಂಜೆ ೬ಗಂಟೆಗೆ ಇಲ್ಲಿನ ಶಿವಯೋಗಿ ಮಂದಿರದಲ್ಲಿ ೬೬ ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ...

ಇತ್ತೀಚಿನ ಸುದ್ದಿಗಳು

error: Content is protected !!