Month: February 2022

ಸ್ವಸಹಾಯ ಸಂಘದ ಮಹಿಳೆಯರಿಗೆ ಬಹಿರಂಗವಾಗಿ ೫೦೦ ರೂ. ನೋಟು ನೀಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನೂತನವಾಗಿ ನಿರ್ಮಿಸಿದ ಕಂದಾಯ ಉಪ ವಿಭಾಗದ ಉಪವಿಭಾಗಾಧಿಕಾರಿಗಳ ಕಚೇರಿಯನ್ನು ಕಂದಾಯ ಸಚಿವರಾದ ಆರ್.ಅಶೋಕ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ...

ಜಿಎಂಐಟಿ: ಎಜುಗೈಡೆನ್ಸ್ ಕನ್ಸಲ್ಟೆನ್ಸಿ ಪ್ರೆöÊ.ಲಿ. ಕಂಪನಿಯ ಜೊತೆ ಒಪ್ಪಂದ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಈ ಒಪ್ಪಂದ ಸಹಕಾರಿ : ಡಾ.ವೈ ವಿಜಯಕುಮಾರ್

ದಾವಣಗೆರೆ : ಇತ್ತೀಚಿಗೆ ನಡೆದ ಬೆಳವಣಿಗೆಯಲ್ಲಿ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ಬೆಂಗಳೂರಿನ ಹೆಸರಾಂತ ಎಜುಗೈಡೆನ್ಸ್ ಕನ್ಸಲ್ಟೆನ್ಸಿ ಪ್ರೆöÊ.ಲಿ. ಕಂಪನಿಯ ಜೊತೆ ಒಪ್ಪಂದಕ್ಕೆ...

ಚಾಮರಾಜನಗರ ಜಿಲ್ಲೆ : ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರ್ಘಟನೆ, ಇನ್ನೂ ದೊರಕದ ನ್ಯಾಯ : ಸಂತ್ರಸ್ತರರೊAದಿಗೆ ರಾಜಭವನಕ್ಕೆ ಭೇಟಿ..

ಚಾಮರಾಜನಗರ : ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ೨೦೨೧ನೇ ಮೇ. ೨ರ ಮಧ್ಯರಾತ್ರಿ ಆಕ್ಸಿಜನ್ ಪೂರೈಕೆಯಾಗದೆ ೩೭ ಮಂದಿ ಮೃತರಾಗಿ ಈಗಾಗಲೇ ೯ ತಿಂಗಳು ಕಳೆದಿದೆ. ಘಟನೆಗೆ ಸಂಬAಧಿಸಿದAತೆ...

ಪಠ್ಯಕ್ರಮದಲ್ಲಿ ವೀರ ಮಹಿಳೆಯರ ಪಾಠ ಅಳವಡಿಕೆಗೆ ಕ್ರಮ: ಸಿಎಂ

ಹುಬ್ಬಳ್ಳಿ : ಶಾಲಾ ಪಠ್ಯಕ್ರಮದಲ್ಲಿ ನಾಡಿನ ವೀರ ಮಹಿಳೆಯರ ಕುರಿತ ಪಾಠಗಳ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ಬೆಳವಡಿ ಮಲ್ಲಮ್ಮ ಮರಾಠ...

ಮಾರ್ಚ್ ತಿಂಗಳಲ್ಲಿ ಎಷ್ಟಿವೆ ಬ್ಯಾಂಕುಗಳ ರಜಾ ದಿನಗಳು?

ಬೆಂಗಳೂರು : ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಆರ್‌ಬಿಐ ಹಂಚಿಕೊAಡ ರಜಾ ಕ್ಯಾಲೆಂಡರ್ ಪ್ರಕಾರ, ಮಾರ್ಚ್ 2022...

ಅವಧಿಗೆ ಮೊದಲೇ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ?

ಬೆಂಗಳೂರು : ರಾಜ್ಯದ ರಾಜಕೀಯ ಪಕ್ಷಗಳು 2023ರ ವಿಧಾನಸಭೆ ಚುನಾವಣೆ ಸಿದ್ಧತೆ ಆರಂಭಿಸಿವೆ ಎನ್ನಲಾಗಿದ್ದು, ಅವಧಿಗೆ ಮೊದಲೇ ರಾಜ್ಯದಲ್ಲಿ ಚುನಾವಣೆ ನಡೆಯಲಿದೆಯೇ? ಎಂಬ ಪ್ರಶ್ನೆ ಈಗ ಎದ್ದಿದೆ....

ಯುದ್ದದ ನಾಡು ಉಕ್ರೇನ್‌ನಿಂದ ವಾಪಾಸ್ಸಾದವರಿಗೆ ಬಸ್ಸಲ್ಲಿ ಉಚಿತ ಪ್ರಯಾಣ

ಬೆಂಗಳೂರು : ಯುದ್ಧದ ನಾಡು ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ವಿದ್ಯಾರ್ಥಿಗಳು ಅವರ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್ಸಲ್ಲಿ ಉಚಿತವಾಗಿ ಸಂಚಾರ ನಡೆಸಲು ಅವಕಾಶ ಮಾಡಿಕೊಡಲಾಗಿದೆ....

ರಾಜ್ಯದ 5 ರಾಷ್ಟಿçÃಯ ಹೆದ್ದಾರಿಗಳಿಗೆ ಶಂಕುಸ್ಥಾಪನೆ

ಬೆಳಗಾವಿ : 238 ಕಿ.ಮೀ. ಉದ್ದದ 5 ರಾಷ್ಟಿçÃಯ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟಿçÃಯ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಸೋಮವಾರ ಬೆಳಗಾವಿಯಲ್ಲಿ...

ಮೂಕಪ್ರಾಣಿ ಮೇಲೆ ಅದೆಂಥಾ ಪ್ರೀತಿ?: ಉಕ್ರೇನ್‌ನಿಂದ ನಾಯಿ ಬಿಟ್ಟು ಭಾರತಕ್ಕೆ ಬರಲು ಒಪ್ಪದ ವಿದ್ಯಾರ್ಥಿ!

ಜೀವ ಉಳಿದರೆ ಸಾಕಪ್ಪ ಅಂತ ಪ್ರತಿಕ್ಷಣ ಯಾರಾದರೂ ತಮ್ಮ ಸಹಾಯಕ್ಕೆ ಬರುತ್ತಾರಾ ಅಂತ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ದದಿಂದ ಭಯಭೀತರಾದ ಜನ ಚಿಂತೆಯಲ್ಲಿ ಮಗ್ನರಾದರೆ ಇಲ್ಲೊಬ್ಬ ವಿದ್ಯಾರ್ಥಿ ತನ್ನ...

ನಿಮಗೆ ಗೊತ್ತಾ? ಈ ವೈಶಿಷ್ಟ್ಯ ಅಪಘಾತವನ್ನು ತಪ್ಪಿಸುತ್ತದೆ

ಬಳಕೆದಾರರಿಗೆ ಸರಿಯಾದ ನಕ್ಷೆ ಅಥವಾ ದಾರಿ ತೋರಿಸುವ, ಗೂಗಲ್ ಮ್ಯಾಪ್ ಅಪಘಾತಗಳನ್ನು ತಡೆಯುತ್ತದೆ ಎಂಬುದು ನಿಮಗೆ ತಿಳಿದಿದೆಯೇ?... ಸ್ಥಳದ ವಿಳಾಸವೊಂದಿದ್ದರೆ ಸಾಕು ಸರಿಯಾದ ಜಾಗವನ್ನು ತಲುಪಬಹುದಾಗಿದೆ. ಕೆಲವೊಮ್ಮೆ...

ನಟ ರವಿಚಂದ್ರನ್ ತಾಯಿ ವಿಧಿವಶ

ಬೆಂಗಳೂರು : ಸ್ಯಾಂಡಲ್ ವುಡ್ ನ ಪ್ರಖ್ಯಾತ ನಟ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್ ವೀರ ಸ್ವಾಮಿ ಸೋಮವಾರವಾರವಾದ ಇಂದು ವಿಧಿವಶವಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ...

ಹೊನ್ನಾಳಿಯಲ್ಲಿ ಕಂದಾಯ ಉಪವಿಭಾಗಾಧಿಕಾರಿಗಳ ಕಚೇರಿ ಉದ್ಘಾಟನೆ

ದಾವಣಗೆರೆ : ಹೊನ್ನಾಳಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ  ಕಂದಾಯ ಉಪವಿಭಾಗಾಧಿಕಾರಿಗಳ ಕಚೇರಿಯನ್ನು ಕಂದಾಯ ಸಚಿವ  ಆರ್. ಅಶೋಕ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಬಿ.ಎ....

error: Content is protected !!