Year: 2022

ಆಯವ್ಯಯ 2022-2023 ಮುಖ್ಯಮಂತ್ರಿ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ಪ್ರಥಮ ಭಾರಿಗೆ ಮಂಡಿಸಿದ ಚೊಚ್ಚಲ ಬಜೆಟ್ ರಾಜ್ಯದ ಎಲ್ಲರನ್ನೂ ಒಳಗೊಂಡು ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ.

ಆರ್ಥಿಕ ಶಿಸ್ತನ್ನು ಒಳಗೊಳ್ಳುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವಲ್ಲಿ 2022-23ನೇ ಸಾಲಿನ ಬಜೆಟ್ ರಾಜ್ಯದ ಅಭಿವೃದ್ಧಿ ಮುನ್ನುಡಿ ಬರೆದಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹಲವಾರು ಜನಪರ...

ಅಖಿಲ ಭಾರತ ವೀರಶೈವ ಮಹಾಸಭಾದಿಂದ ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಗೆ ಶ್ರದ್ದಾಂಜಲಿ

ದಾವಣಗೆರೆ: ಉಕ್ರೇನ್ ಮತ್ತು ರಷ್ಯಾದವರ ಯುದ್ಧದಲ್ಲಿ ವಿದ್ಯಾಭ್ಯಾಸಕ್ಕೆ ಹೋದಂತ ಹಾವೇರಿ ಜಿಲ್ಲೆಯ ಚಿಳಗಿ ಗ್ರಾಮದ ವೀರಶೈವ ಲಿಂಗಾಯತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ ನವೀನ್ ಅವರು ಬಲಿಯಾಗಿದ್ದು ದುರದೃಷ್ಟಕರ...

ಜೂಜು ಅಡ್ಡೆ ಮೇಲೆ ಡಿ ಸಿ ಆರ್ ಬಿ ಪೋಲಿಸ್ ದಾಳಿ ಒಂದು ಲಕ್ಷಕ್ಕೂ ಅಧಿಕ ಹಣ ವಶ

ದಾವಣಗೆರೆ: ದಿನಾಂಕ 02-03-2022 ರಂದು ಜಿಲ್ಲಾ ಪೊಲೀಸ್ ಕಛೇರಿಯ ಡಿ ಸಿ ಆರ್ ಬಿ ಘಟಕದ ಪೊಲೀಸ್ ಉಪ ಧೀಕ್ಷಕರಾದ ಶ್ರೀ ಬಿ. ಎಸ್. ಬಸವರಾಜ್ ಮತ್ತು...

ನಾಳೆ ನಾಡಿನ ದೊರೆ ಮಂಡಿಸಲಿರುವ ಬಜೆಟ್ ದಾವಣಗೆರೆ ಜನತೆಗೆ ಸಿಹಿ ಸುದ್ದಿ ನೀಡಲಿ. — ಬಾಡದ ಆನಂದರಾಜ್.

ದಾವಣಗೆರೆ ಮಾ 3 :- ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಲಿರುವ ಬಜೆಟ್ ನಲ್ಲಿ ದಾವಣಗೆರೆ ಜಿಲ್ಲೆಗೆ ಶಾಸಕ ರವೀಂದ್ರನಾಥ್ ಮತ್ತು ಸಂಸದ ಸಿದ್ದಣ್ಣನವರ ಆಶಯದಂತೆ ಸರ್ಕಾರಿ...

ಪೊಲೀಸ್ ಇಲಾಖೆಯಲ್ಲಿ ವಯೋ ನಿವೃತ್ತಿ ಹೊಂದಿದ ಅಧಿಕಾರಿಗಳಿಗೆ ಸನ್ಮಾನಿಸಿದ ಎಸ್ ಪಿ ರಿಷ್ಯಂತ್

ದಾವಣಗೆರೆ: ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳಾದ ಅಜಾದ್ ನಗರ ಠಾಣೆ ಪಿಎಸ್ಐ ಆಗಿ ಕರ್ತವ್ಯನಿರ್ವಹಿಸುತ್ತಿದ್ದ ಓಬಳೇಶ್ ನಾಯಕ್ ಹಾಗೂ...

ಸ್ತ್ರೀ ವಿಮೋಚನಾ ಹೋರಾಟವನ್ನು ಪ್ರಾರಂಭಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ – ಬಸವಪ್ರಭು ಸ್ವಾಮೀಜಿ

ದಾವಣಗೆರೆ : ಮಹಿಳೆಯನ್ನು ಮಹಿಳೆಯಾಗಿ ಕಂಡದ್ದು ಗೌರವದಿಂದ ಸಮಾನತೆ ನೀಡಿ ಸಮಾಜದಲ್ಲಿರುವ ಸ್ತ್ರೀ ವಿಮೋಚನಾ ಹೋರಾಟವನ್ನು ಪ್ರಾರಂಭಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ವಿರಕ್ತ ಮಠದ ಪೀಠಾಧಿಪತಿ...

ದಾವಣಗೆರೆ ನಗರದ ಈ ಭಾಗದ ವಿವಿಧೆಡೆ ಮಾರ್ಚ್ 4 ರಂದು ವಿದ್ಯುತ್ ವ್ಯತ್ಯಯ.

ದಾವಣಗೆರೆ : 220/66/11 ಕೆ. ವಿ ಸ್ವೀಕರಣಾ ಕೇಂದ್ರ ದಾವಣಗೆರೆಯಿಂದ ಹೊರಡುವ ಈ ಕೆಳಕಂಡ ಫೀಡರ್‍ಗಳ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತುಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮಾ.04 ರಂದು ಬೆಳಿಗ್ಗೆ...

ಧಾಬೋಲ್_ ಬೆಂಗಳೂರು ಕೊಳವೆ ಅನಿಲ ಮಾರ್ಗ: ನೈಸರ್ಗಿಕ ಅನಿಲ ಸೋರಿಕೆ ಅವಘಡ ಕುರಿತು ಜಗಳೂರಿನಲ್ಲಿ ಅಣಕು ಪ್ರದರ್ಶನ

ದಾವಣಗೆರೆ: ನೈಸರ್ಗಿಕ ಅನಿಲ ಸೋರಿಕೆಯಾದಾಗ ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಿ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಗೇಲ್ ಕಂಪನಿ ವತಿಯಿಂದ ಅಣಕು ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.ಜಿಲ್ಲಾ...

ನಮನ ಅಕಾಡಮಿ ಯ ಶಿವಸ್ಮರಣೆ ನೃತ್ಯ ಜಾಗರಣೆ ವಿಶೇಷ.!

  ದಾವಣಗೆರೆ: ಕಾರ್ಯಕ್ರಮ ನಗರದ ಪ್ರತಿಷ್ಠಿತ ನಾಲ್ಕು ದೇವಸ್ಥಾನಗಳಲ್ಲಿ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ರಿಂಗ್ ರಸ್ತೆಯ ಶ್ರೀ ಶಾರದಾ ಮಂದಿರದಲ್ಲಿ ರಾತ್ರಿ 9:30 ಕ್ಕೆ ಶಂಕರ ಸೇವಾ...

ವಿಜ್ಞಾನದ ಸಂಶೋಧನೆಗಳು ಮನುಕುಲಕ್ಕೆ ಒಳಿತು ಮಾಡಬೇಕು – ಡಾ|| ಎಸ್.ಶಿಶುಪಾಲ

ದಾವಣಗೆರೆ: “ಯಾವುದೇ ವೈಜ್ಞಾನಿಕ ಸಂಶೋಧನೆಗಳು ಮನುಕುಲಕ್ಕೆ ಒಳಿತು ಮಾಡಬೇಕು. ಪ್ರಶಸ್ತಿ, ಪುರಸ್ಕಾರ, ಇಲ್ಲಿ ಮುಖ್ಯವಲ್ಲ.” ಎಂದು ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ|| ಎಸ್.ಶಿಶುಪಾಲ ಅಭಿಪ್ರಾಯಪಟ್ಟರು....

ಡಕಾಯಿತರ ಬಂಧನ : ಸ್ವತ್ತು ವಶ ಮೊಬೈಲ್ ಆ್ಯಪ್‌ನಲ್ಲಿ ಪರಿಚಯವಾಗಿದ್ದವ ಹಾಕಿದ್ದ ಸ್ಕೆಚ್

ದಾವಣಗೆರೆ : ಸಾರ್ವಜನಿಕರು ಮೊಬೈಲ್ ಆ್ಯಪ್ ಮೂಲಕ ಪರಿಚಯ ಆಗುವ ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಇರಿ ಹಾಗೂ ಇಂತಹ ಘಟನೆಗಳು ಜರುಗಿದಾಗ ಕೂಡಲೇ ತುರ್ತು ಸಹಾಯವಾಣಿಗೆ...

ಉಚ್ಚಂಗಿದುರ್ಗ : ಹೆಚ್. ನಿಂಗಪ್ಪ ನಿಧನ

ಉಚ್ಚಂಗಿದುರ್ಗ: ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಪಂಪ್‌ಹೌಸ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್. ನಿಂಗಪ್ಪ ಸೋಮವಾರ ರಾತ್ರಿ ಅನಾರೋಗ್ಯದಿಂದ ಸಾವನಪ್ಪಿದ್ದು ಮೃತರು ಹೆಂಡತಿ ಇಬ್ಬರು ಗಂಡು ಮಕ್ಕಳನ್ನು...

ಇತ್ತೀಚಿನ ಸುದ್ದಿಗಳು

error: Content is protected !!