Month: May 2023

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೆ- ಮಾಜಿ ಸಿಎಂ ಬಿಎಸ್ ವೈ ವಿಶ್ವಾಸ.

ಬೆಂಗಳೂರು :ರಾಜ್ಯ ವಿಧಾನಸಭೆ ಚುನಾವಣೆ ಮತದಾನ ನಿನ್ನೆ ಮುಗಿದಿದ್ದು, ಮೇ 13 ರಂದು ಫಲಿತಾಂಶ ಹೊರ ಬೀಳಲಿದೆ. ಈ ನಡುವೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ...

ಡಿಪ್ಲೊಮೊ ಟೂಲ್ ಅಂಡ್ ಡೈಮೇಕಿಂಗ್ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ

ದಾವಣಗೆರೆ : ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎ.ಇ.ಸಿ.ಟಿ.ಇ ಯಿಂದ ಅನುಮೋದನೆಗೊಂಡ 2023-24 ನೇ ಸಾಲಿನ ಡಿಪ್ಲೋಮಾ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್...

ವಿಧಾನಸಭೆ ಚುನಾವಣೆ, ದಾವಣಗೆರೆ ಜಿಲ್ಲೆಯಲ್ಲಿ ಶೇ 78.12 ರಷ್ಟು ಮತದಾನ

ದಾವಣಗೆರೆ : ರಾಜ್ಯ ವಿಧಾನಸಭೆಗೆ ಮೇ 10 ರಂದು ಮತದಾನದಲ್ಲಿ ಅಂತಿಮ ಅಂಕಿಅಂಶಗಳನ್ವಯ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ 1126497 ಜನರು ಮತದಾನ ಮಾಡಿ ಶೇ 78.12...

ಎಕ್ಸಿಟ್ ಪೋಲ್ ಹೇಳಿದ್ದೆಲ್ಲಾ ಸತ್ಯವಾಗಲ್ಲ: ಸಂಪೂರ್ಣ ಬಹುಮತ ಬಿಜೆಪಿಗೆ ಎಂದ ಸಿಎಂ ಬೊಮ್ಮಾಯಿ.

ಹುಬ್ಬಳ್ಳಿ : ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಿನ್ನೆ ನಡೆದಿದ್ದು ಮೇ 13 ರಂದು ಫಲಿತಾಂಶ ಹೊರ ಬೀಳಲಿದೆ.. ಇದಕ್ಕೂ ಮೊದಲು ಹಲವಾರು ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್...

ವಿಧಾನಸಭೆ ಚುನಾವಣೆ, ದಾವಣಗೆರೆ ಜಿಲ್ಲೆಯಲ್ಲಿ ಶೇ 77.21 ರಷ್ಟು ಮತದಾನ

ದಾವಣಗೆರೆ : ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ 1113394 ಜನರು ಮತದಾನ ಮಾಡಿ ಶೇ 77.21 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ...

ಅಭ್ಯರ್ಥಿ ಜೊತೆ ಚುನಾವಣಾ ಪ್ರಚಾರದಲ್ಲಿ ಭಾಗಿ, ಚನ್ನಗಿರಿಯ ಜಮ್ಮಾಪುರ ಸಣ್ಣ ತಾಂಡ ಬಿ.ಎಲ್.ಓ. ಅಮಾನತು – ಜಿಲ್ಲಾಧಿಕಾರಿ

ದಾವಣಗೆರೆ :ಚನ್ನಗಿರಿ ತಾಲ್ಲೂಕಿನ ಜಮ್ಮಾಪುರ ಸಣ್ಣತಾಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಹಾಗೂ ಬಿ.ಎಲ್.ಓ ಆಗಿದ್ದ ಎಂ.ಡಿ.ಬಸವರಾಜ ಇವರನ್ನು ಚುನಾವಣಾ ಕರ್ತವ್ಯಲೋಪ, ಸರ್ಕಾರಿ ನೌಕರನಿಗೆ...

ವಿಧಾನಸಭಾ ಚುನಾವಣೆ-2023 ಮತಯಂತ್ರದಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ, ಮೇ 13 ಕ್ಕೆ ಎಲ್ಲರ ಚಿತ್ತ

ದಾವಣಗೆರೆ : ರಾಜ್ಯದ 16 ನೇ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ಮೇ 10 ರಂದು ಮತದಾನ ಮುಕ್ತಾಯವಾಗಿದ್ದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಎಲ್ಲರ ಚಿತ್ತ...

ಜರ್ಮನಿಯಿಂದ ಬಂದು ಓಟು ಮಾಡಿದ ಮಹಿಳೆ

ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಮತದ ಹಕ್ಕು ಚಲಾಯಿಸಲು ನಗರದ ಗೃಹಿಣಿಯೊಬ್ಬರು ಜರ್ಮನಿಯಿಂದ ಬಂದು, ಮಾದರಿಯಾದರು. ನಗರ ಮೂಲದ ಜರ್ಮನಿ ನಿವಾಸಿ ರಶ್ಮಿ ಶ್ರೀಕಾಂತ ಕಲಾಲ್ ಅವರು,...

ಸಚಿವ STಸೋಮಶೇಖರ್ ತಾಯಿ 95 ವರ್ಷದ ಸೀತಮ್ಮ ಅವರಿಂದ ಮತದಾನ

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರ ತಾಯಿ 95 ವರ್ಷದ ಸೀತಮ್ಮ ಅವರು ಮತದಾನ ಮಾಡುವ ಮೂಲಕ ಮಾದರಿಯಾದರು. ಬಿಟಿಎಂ ಲೇಔಟ್ ನ...

ದಾವಣಗೆರೆ ದಕ್ಷಿಣದಲ್ಲಿ ಮತದಾನಕ್ಕೆ ಜಮಾಯಿಸಿದ್ದ ಮತದಾರರು

ದಾವಣಗೆರೆ : ಅಲ್ಪಸಂಖ್ಯಾತರೇ ಹೆಚ್ಚಾಗಿದ್ದು, ಅಭ್ಯರ್ಥಿಯ ಆಯ್ಕೆಯಲ್ಲಿ ನಿರ್ಣಾಯಕರೂ ಆಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಭರ್ಜರಿಯಾಗಿಯೇ ಓಟ್ ಮಾಡಿದ್ದಾರೆ. ಮತದಾನ ಕೇಂದ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ...

ಮತಯಂತ್ರಗಳನ್ನು ಧ್ವಂಸ ಮಾಡಿದ ಗ್ರಾಮಸ್ಥರು: 20 ಕ್ಕೂ ಹೆಚ್ಚು ಜನರ ಬಂಧನ

ವಿಜಯಪುರ : ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಮತಯಂತ್ರಗಳನ್ನು ಒಡೆದು ಪುಡಿ ಪುಡಿ ಮಾಡಿದ ಘಟನೆ ಇಂದು ನಡೆದಿದೆ. ಕಾಯ್ದಿರಿಸಲಾಗಿದ್ದ ಮತಯಂತ್ರಗಳನ್ನು ಮಬಿಸನಾಳ, ಡೋಣುರ ಗ್ರಾಮದಿಂದ...

ಬಿಜೆಪಿಗೆ ಮತ ನೀಡಿ ಎಂದ ಚುನಾವಣಾ ಸಿಬ್ಬಂದಿ: ಸಿಬ್ಬಂದಿ ಅಮಾನತಿಗೆ ಹೆಚ್ ಎಸ್ ಶಿವಶಂಕರ್ ಆಗ್ರಹ

ದಾವಣಗೆರೆ: ಹರಿಹರ ನಗರದಲ್ಲಿ ಚುನಾವಣಾ ಬೂತ್ ಒಂದರಲ್ಲಿನ ಸಿಬ್ಬಂದಿ ಮತದಾರರಿಗೆ ಬಿಜೆಪಿಗೆ ಮತ ನೀಡಿ ಎಂದು ಹೇಳಿದ್ದರಿಂದ ಕೆಲ ಪ್ರಕ್ಷುಬ್ಧ ವಾತಾವಣ ಉಂಟಾಗಿತ್ತು. ಹರಿಹರ ನಗರದ ಬೂತ್...

ಇತ್ತೀಚಿನ ಸುದ್ದಿಗಳು

error: Content is protected !!