Month: July 2023

ಪವರ್ ಪಾಲಿಟಿಕ್ಸ್- ಧಾರವಾಡ ಜಿಲ್ಲೆಯಲ್ಲಿ ಶುರುವಾಗಿದೆ

ಹುಬ್ಬಳ್ಳಿ: ಇನ್ನೇನು  ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಇತ್ತ ರಾಜಕಾರಣದ ಬಣ್ಣವೇ ಬದಲಾಗಿ ಹೋಗಿದೆ. ವಿಪಕ್ಷ ಮುಖಂಡರನ್ನು ಸೆಳೆಯಲು ರಾಜಕೀಯ ಮುಖಂಡರು ಹಲವಾರು ರೀತಿಯಲ್ಲಿ ಹರಸಾಹಸ ಪಡುತಿದ್ದಾರೆ. ಹಾಗೆ...

ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ನಡೆದ ಮಾದರಿ ಶಾಲೆಯಲ್ಲಿ ಸಂಸತ್ ಚುನಾವಣೆ

ದಾವಣಗೆರೆ: ಒಂದು ಕಡೆ ಚುನಾವಣಾ ಅಧಿಕಾರಿಗಳು, ಇನ್ನೊಂದು ಕಡೆ ಪೊಲೀಸರು, ನಾಮಪತ್ರ ಸಲ್ಲಿಕೆ ಮಾಡಿದ ಅಭ್ಯರ್ಥಿಗಳು,ಅಭ್ಯರ್ಥಿಗಳಿಗೆ ಒಂದೊಂದು ಪ್ರತ್ಯೇಕವಾದ ಚಿಹ್ನೆಗಳು, ಸಾರಥಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವ...

ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ: ಪೌಷ್ಟಿಕ ಆಹಾರ ಕೊರತೆಯಾಗದಂತೆ ಪೂರೈಸಲು ಸೂಚನೆ

ದಾವಣಗೆರೆ;  ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ನೀಡುವ ಪೌಷ್ಠಿಕ ಆಹಾರದ ಕೊರತೆಯಾಗದಂತೆ ನೋಡಿಕೊಳ್ಳವುಂತೆ ಕೈಗಾರಿಕಾಭಿವೃದ್ಧಿ ಆಯುಕ್ತರು ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರು...

ಬಿಬಿಎಂಪಿ – ಒಣ ತ್ಯಾಜ್ಯ ಸಂಗ್ರಹಣಾ ಘಟಕ ಪರಿಶೀಲನೆ

ಬೆಂಗಳೂರು:ನಗರದ ದಕ್ಷಿಣ ವಲಯ ಜಯನಗರ ವಿಧಾನಸಭಾ ಕ್ಷೇತ್ರ ತಿಲಕನಗರ ವ್ಯಾಪ್ತಿಯಲ್ಲಿ ಬರುವ ಎಂ.ಎಸ್ ಕಟ್ಟಡ ಹಾಗೂ ರಾಗಿ ಗುಡ್ಡದ ಬಳಿ ಇರುವ ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ...

ಜೈನಮುನಿ ಹತ್ಯೆಗೆ : ಸಿಬಿಐ ತನಿಖೆಯ ಅಗತ್ಯವಿಲ್ಲ ಎಂದ ಸರ್ಕಾರ

ಬೆಂಗಳೂರು: ಜೈನಮುನಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ಜೈನಮುನಿ ಹತ್ಯೆ...

 ದಾವಣಗೆರೆಯಲ್ಲಿ ನಾಳೆ ಆಷಾಢ ಮಾಸದ ಅಜ್ಜಿ ಹಬ್ಬ

ದಾವಣಗೆರೆ : ದಾವಣಗೆರೆ ನಗರದ ನಿಟ್ಟುವಳ್ಳಿ ದುರ್ಗಾಂಭಿಕಾ ದೇವಸ್ಥಾನದ  ಸುತ್ತ ಮುತ್ತಲಿನ ಪ್ರದೇಶದಲ್ಲಿ  ಆಷಾಢ ಮಾಸದ ಕೊನೆಯ ಶುಕ್ರವಾರವಾದ ನಾಳೆ ಅಂದರೆ ದಿ. 14-07-2023 ರಂದು ಅಜ್ಜಿ...

ಕಾಫಿಗೂ, ಕ್ಯಾನ್ಸರ್ ಗೂ ಏನ್ರೀ ಲಿಂಕು?

ಕಾಫಿ ಕುಡಿಯಿರಿ, ಕ್ಯಾನ್ಸರ್ ನಿಂದ ದೂರವಿರಿ ಏನಪ್ಪಾ ಇದು, ಪೌಡ್ರ್ ಹಾಕೋಳಿ, ಸೆಂಟ್ ಹಾಕೋಳಿ,ತಲೆ ಬಾಚ್ಕೊಳಿ ಅನ್ನೋ ದುನಿಯಾ ಫಿಲಂ ಡೈಲಾಗ್ ಇದ್ದಂಗಿದೆ, ಕಾಫಿಗೂ ಕ್ಯಾನ್ಸರ್ ಗೂ...

ಕಲಾಕುಂಚದಿಂದ “ಶ್ರಾವಣ ಶ್ರವಣ” ಉಚಿತ ರಾಜ್ಯ ಮಟ್ಟದ ಕವನ ಸ್ಪರ್ಧೆಗೆ ಆಹ್ವಾನ

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಮುಂದಿನ ಶ್ರಾವಣ ಮಾಸದ ಪ್ರಯುಕ್ತ ರಾಜ್ಯ ಮಟ್ಟದ “ಶ್ರಾವಣ ಶ್ರವಣ” ಕವನ ಸ್ಪರ್ಧೆ ಉಚಿತವಾಗಿ ಹಮ್ಮಿಕೊಳ್ಳಲಾಗಿದೆ ಎಂದು...

  ರಾಜಕೀಯ ಹಿಂದೆ ರಾಹುಲ್ ಗಾಂಧಿ ಅನರ್ಹತೆ ಪಿತೂರಿ: ಡಿಕೆಶಿ ಆಕ್ರೋಶ

ಬೆಂಗಳೂರು: ಬಿಜೆಪಿಯ ಕೇಂದ್ರ ಸರ್ಕಾರ ಕುತಂತ್ರ ಮಾಡಿ ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ, ಉಪಮುಖ್ಯಮಂತ್ರಿ ಡಿ.ಕೆ....

ಕೃತ್ಯ ನಡೆದ 24 ಗಂಟೆಯೊಳಗೆ , ಹೈವೇ ರಾಬರಿ ಪ್ರಕರಣದ  ಆರೋಪಿತರ  ಪತ್ತೆ : ಡಾ. ಕೆ. ಅರುಣ್ ಐಪಿಎಸ್ ಶ್ಲಾಘನೆ

ದಾವಣಗೆರೆ :  ಕೃತ್ಯ ನಡೆದ 24 ಗಂಟೆಯೊಳಗೆ , ಹೈವೇ ರಾಬರಿ ಪ್ರಕರಣದ  ಆರೋಪಿತರ  ಪತ್ತೆ ಮಾಡಿ ಅವರಿಂದ , ಸುಲಿಗೆ ಮಾಡಿದ 65,000/- ರೂ ಮೌಲ್ಯದ...

24 ಗಂಟೆಯೊಳಗೆ ಕಳ್ಳತನ ಮಾಡಿದ ಆರೋಪಿಗಳ ಬಂಧನ, 86 ಸಾವಿರ ರೂ. ನಗದು ವಶ

ದಾವಣಗೆರೆ: ದೂರು ದಾಖಲಿಸಿದ 24 ಗಂಟೆಯೊಳಗೆ ಕಳ್ಳತನವಾದ ಪ್ರಕರಣವೊಂದನ್ನು ಅಜಾದ್ ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ...

error: Content is protected !!