Month: December 2024

IPS: ಎನ್ ಶಶಿಕುಮಾರ, ಧರ್ಮೇಂದ್ರಕುಮಾರ ಮೀನಾ, ಭೀಮಾಶಂಕರ್ ಗುಳೇದ, ಹನಮಂತರಾಯ, ಉಮಾ ಪ್ರಶಾಂತ್ ಸೇರಿ 65 IPS ಅಧಿಕಾರಿಗಳಿಗೆ ಹೊಸ ವರ್ಷಕ್ಕೆ ಗಿಫ್ಟ್

ಬೆಂಗಳೂರು: (IPS) ಕರ್ನಾಟಕ ರಾಜ್ಯ ಸರ್ಕಾರ ಹೊಸ ವರ್ಷದ ಮುನ್ನಾ ದಿನವೇ 65 ಐಪಿಎಸ್‌ ಅಧಿಕಾರಿಗಳಿಗೆ ಪದೋನ್ನತಿ ನೀಡುವ ಮೂಲಕ ಹೊಸ ವರ್ಷದ ಕೊಡುಗೆಯನ್ನ ನೀಡಿದ್ದಾರೆ. ಹುಬ್ಬಳ್ಳಿ...

Youth Festival: ಜನವರಿ 5, 6 ರಂದು ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ

ದಾವಣಗೆರೆ: (Youth Festival) ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ನಡೆಸುವ ರಾಜ್ಯ ಮಟ್ಟದ ಯುವಜನೋತ್ಸವ ಜನವರಿ 5 ಮತ್ತು 6 ರಂದು ನಡೆಯಲಿದ್ದು ನಗರದ ಎಂ.ಬಿ.ಎ....

River Bed: ನದಿ ಮತ್ತು ನದಿ ದಡದ ಅಂತಿಮ ದರ್ಶನವನ್ನ ಎಚ್ಚರಿಕೆಯಿಂದ ಮಾಡುವಂತೆ ಕರೆ ಕೊಟ್ಟ ಡಿ ಎಸ್ ಎಸ್ ಮಹಾಂತೇಶ್

ಹರಿಹರ: (River Bed) ಅಕ್ರಮ ಮಣ್ಣು ಹಾಗೂ ಮರಳು ಗಣಿಗಾರಿಕೆಯಿಂದಾಗಿ ಒಂದೆರಡು ವರ್ಷಗಳಲ್ಲಿ ಜನ ಸಾಮಾನ್ಯರು ನದಿಗೆ ಹೋಗದಂತಾಗಲಿದ್ದು ತಾಲ್ಲೂಕಿನ ಜನತೆ ತಮ್ಮ ಮಕ್ಕಳಿಗೆ ಈಗಲೆ ನದಿ...

Consumer Day: ಆರ್ ಎಲ್ ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ದಾವಣಗೆರೆ: (Consumer Day) ಮಾರಾಟಗಾರರು ಗ್ರಾಹಕರಿಗೆ ಸರಕು ಮತ್ತು ಸೇವೆ ಸೂಕ್ತ ರೀತಿಯಲ್ಲಿ ನೀಡದೆ ವಂಚನೆ ಮಾಡಿದರೆ ಅದರ ವಿರುದ್ಧ ಬಳಕೆದಾರರು ನ್ಯಾಯಕ್ಕಾಗಿ ಕಾನೂನಾತ್ಮಕ ಹೋರಾಟ ನಡೆಸಬೇಕು...

Pothole; ಎಸ್ ಎಸ್ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಗುಂಡಿ.! ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸುವರ್ಣ ಕರ್ನಾಟಕ ವೇದಿಕೆ ಆಕ್ರೋಶ

ದಾವಣಗೆರೆ:(POTHOLE) ದಾವಣಗೆರೆ ನಗರ ಸರಸ್ವತಿ ನಗರದ ಎಸ್ ಎಸ್ ಹಾಸ್ಪಿಟಲ್ ರಸ್ತೆ ಹೋಗುವ ಮಾರ್ಗ ಮಧ್ಯದಲ್ಲಿ ಚರಂಡಿ ಗುಂಡಿ ಬಿದ್ದಿದ್ದು, ಕಳೆದ 20 ದಿನಗಳಿಂದ ಈ ಅವ್ಯವಸ್ಥೆ...

RTI:ಆರ್.ಟಿ.ಐ. ಕಾರ್ಯಕರ್ತರು, ಸರ್ಕಾರಿ ನೌಕರರು ಶಾಮೀಲಾಗಿ ಸಾರ್ವಜನಿಕರಿಂದ ಹಣ ವಸೂಲಾತಿ.!ಸೂಕ್ತ ಕಾನೂನು ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ – ದಿನೇಶ್ ಕೆ. ಶೆಟ್ಟಿ

ದಾವಣಗೆರೆ: (RTI) ನಗರದಲ್ಲಿ ಕೆಲವು ಆರ್.ಟಿ.ಐ. ಕಾರ್ಯಕರ್ತರು ಸರ್ಕಾರಿ ಇಲಾಖೆಯ ನೌಕರರುಗಳೊಂದಿಗೆ ಶಾಮೀಲಾಗಿ ನಗರದ ಪ್ರತಿಷ್ಠಿತ ಬಡಾವಣೆಗಳ ನಿವಾಸಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ವಿನಾಕಾರಣ ತೊಂದರೆ ಕೊಡುತ್ತಾ,...

Channagiri MLA: ಚನ್ನಗಿರಿ ಶಾಸಕ ಒಬ್ಬ ಮೆಂಟಲ್.! ಶಿವಗಂಗಾ ಬಸವರಾಜ್ ಪತ್ರಕ್ಕೆ ಸಚಿವರಿಂದ ಮೊದಲ ಪ್ರತಿಕ್ರಿಯೆ

ದಾವಣಗೆರೆ: (Channagiri MLA) ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಸಿಎಂ ಹಾಗೂ ಡಿಸಿಎಂ ಅವರಿಗೆ ಬರೆದ ಪತ್ರಕ್ಕೆ ದಾವಣಗೆರೆಯ ಬಸಾಪುರದಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮಾಧ್ಯಮದವರಿಗೆ...

E-Aasthi: ಕಾವೇರಿ 2.0 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶ ಸಂಯೋಜನೆ

ದಾವಣಗೆರೆ: ( E-Aasthi) ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿಗಳ ಹಕ್ಕು ವರ್ಗಾವಣೆಗೆ ಇದೇ ಡಿಸೆಂಬರ್ 18 ರ ಸರ್ಕಾರದ ಆದೇಶದಂತೆ ನಿಗಧಿಪಡಿಸಲಾಗಿದ್ದ 45 ದಿನಗಳ ಅವಧಿಯನ್ನು 30...

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ 4ನೇ ತ್ರೈಮಾಸಿಕ ಸಭೆ 2024 ರಲ್ಲಿ 60 ಪ್ರಕರಣ, 124 ಸಂತ್ರಸ್ಥರಿಗೆ ಒಟ್ಟು 1.19 ಕೋಟಿ ಪರಿಹಾರ

ದಾವಣಗೆರೆ:  ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತಡೆಗೆ ತ್ವರಿತ ಕ್ರಮದ ಜೊತೆಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸಬೇಕೆಂದು ಜಿಲ್ಲಾಧಿಕಾರಿ...

Sodhe shree: ಡಿ. 23 ಮತ್ತು 24 ರಂದು ದಾವಣಗೆರೆಗೆ ಸೋದೆ ಶ್ರೀಮಠದ ವಿಶ್ವವಲ್ಲಭ ತೀರ್ಥ ಶ್ರೀಗಳ ಭೇಟಿ

ದಾವಣಗೆರೆ: (Sodhe Shree) ನಗರದ ಸೋದೆ ಶ್ರೀಗುರು ವಾದಿದಾರ ಮಠ ದೈವಜ್ಞ ಬ್ರಾಹ್ಮಣರ ಶಿಷ್ಯವೃಂದದಿಂದ ಸೋದೇ ಶ್ರೀಮಠದ ಉತ್ತರಾಧಿಕಾರಿ ಗುರುಗಳಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳರಿಂದ ಡಿಸೆಂಬರ್ ೨೩ರ...

Cricket: ವರದಿಗಾರರ ಕೂಟದ ಪಿಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ದಾವಣಗೆರೆ: (Cricket) ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಪ್ರತಿವರ್ಷದಂತೆ ಆಯೋಜಿಸಿರುವ ಪಿಪಿಎಲ್-3 ಕ್ರಿಕೆಟ್ ಪಂದ್ಯಾವಳಿಯನ್ನು ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಕೂಟದ ಸಂಸ್ಥಾಪಕ ಅಧ್ಯಕ್ಷ ಕೆ....

Channagiri MLA: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ರಿಗೆ ಎಚ್ಚರಿಕೆ ನೀಡಿದ ಸಹೋದರ ಶಿವಗಂಗಾ ಶ್ರೀನಿವಾಸ್

ದಾವಣಗೆರೆ: (Channagiri MLA)ಚನ್ನಗಿರಿ ಶಾಸಕರೇ ನೀವು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುವುದನ್ನು ಬಿಟ್ಟು, ಮೊದಲು ನಿಮ್ಮ ಕ್ಷೇತ್ರದ...

error: Content is protected !!