Engineer’s: ಹರಿಹರದಲ್ಲಿ ಕಾಮಗಾರಿ ಮಾಡದೆ 96 ಲಕ್ಷ ಅವ್ಯವಹಾರ, ಮೂವರು ಇಂಜಿನಿಯರ್ ಸೇರಿ ಏಳು ಜನರ ವಿರುದ್ಧ ಎಫ್ಐಆರ್
ದಾವಣಗೆರೆ : ( Engineer's) ಹರಿಹರ ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಇಲ್ಲಿನ ನಗರಸಭೆಯಲ್ಲಿ ಕಾಮಗಾರಿ ನಡೆಸದೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವ ಹಿನ್ನಲೆಯಲ್ಲಿ ಮೂವರು ಎಂಜಿನಿಯರ್ ಸೇರಿದಂತೆ ಏಳು...