ಜಗಳೂರು ವಸತಿ ಶಾಲೆಯಲ್ಲಿ 42 ವಿದ್ಯಾರ್ಥಿಗಳ ಆರೋಗ್ಯ ಏರುಪೇರು, ವಾಂತಿ ಬೇದಿ.! ವೈಧ್ಯಕೀಯ ನೆರವಿನಿಂದ ಚೇತರಿಕೆ ಕಂಡ ಮಕ್ಕಳು
ಜಗಳೂರು: ಪಟ್ಟಣದ ಅಲ್ಪಸಂಖ್ಯಾತ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಡುಗೆ ಸೇವಿಸಿ 95 ವಿದ್ಯಾರ್ಥಿಗಳು ಅಸ್ಥವ್ಯಸ್ತಗೊಂಡಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ ಉಳಿದ ಅನ್ನವನ್ನೆ ಬೆಳಿಗ್ಗೆ ಚಿತ್ರಾನ್ನ ತಯಾರಿಸಿ ಮಕ್ಕಳಿಗೆ ನೀಡಲಾಗಿದ್ದು,ಇದರಿಂದಾಗಿ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಟ್ಟು 100 ವಿದ್ಯಾರ್ಥಿಗಳು ಸೇವನೆ ಮಾಡಿದ್ದು ಅದರಲ್ಲಿ 42 ವಿದ್ಯಾರ್ಥಿಗಳ ಆರೋಗ್ಯ ಏರುಪೇರಾಗಿ ವಾಂತಿ ಬೇದಿ ಕಾಣಿಸಿಕೊಂಡ ಹಿನ್ನೆಲೆ ಅಲ್ಲಿನ ಸಿಬ್ಬಂದಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು.ಯಾವುದೇ ಗಂಭೀರ ಸ್ಥಿತಿ ಎದುರಾಗದೆ ಚೇತರಿಕೆ ಕಂಡಿದ್ದಾರೆ.