ತಹಸೀಲ್ದಾರ್ ಹಾಗೂ ಪಾಲಿಕೆ ಕಚೇರಿಯಲ್ಲಿ ಕೇಕ್ ಕಟ್ ಮಾಡಿ ಮಹಿಳಾ ದಿನಾಚರಣೆ ಆಚರಿಸಿದ ಮಹಿಳಾ ಸಿಬ್ಬಂದಿ

ದಾವಣಗೆರೆ : ನಗರದ ತಹಸೀಲ್ದಾರ್ ಕಚೇರಿಯಲ್ಲಿ ಇಂದು ಮಹಿಳೆಯರು ಕೇಕ್ ಕಟ್ ಮಾಡುವುದರ ಮೂಲಕ ಮಹಿಳಾ ದಿನ ಆಚರಣೆಯನ್ನು ಆಚರಿಸಲಾಯಿತು. ಈ ವೇಳೆ ತಹಶೀಲ್ದಾರ್ ಕಚೇರಿಯ ಎಲ್ಲ ಸಿಬ್ಬಂದಿಗಳು ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶುಭ ಕೋರಿದರು. ತಹಶೀಲ್ದಾರ್ ದೇವರಾಜ್ ಅವರು ಕೂಡ ಶುಭಾಶಯ ತಿಳಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ವಲಯ 3ರಲ್ಲಿ ಮಹಿಳಾ ದಿನಾಚರಣೆಯನ್ನು ಕೇಕ್ ಕಟ್ ಮಾಡುವುದರ ಮುಖಾಂತರ ಮಹಿಳಾ ಅಧಿಕಾರಿಗಳಿಗೆ ಕಚೇರಿ ಸಿಬ್ಬಂದಿಗಳು ಶುಭ ಹಾರೈಸಿದ ಸಂದರ್ಭ… ಆಯುಕ್ತರಾದ ವಿಶ್ವನಾಥ್ ಮುದ್ದಜಿ, ಕಂದಾಯ ಅಧಿಕಾರಿ ಸುರೇಶ್ ಪಾಟೀಲ್, ಸಹಾಯಕ ಕಂದಾಯ ಅಧಿಕಾರಿ ಮಹಿಳಾ ಅಧಿಕಾರಿಗಳಿಗೆ ಶುಭ ಕೋರಿದ ಸಂದರ್ಭ.
ದಾವಣಗೆರೆ ಮಹಾನಗರ ಪಾಲಿಕೆ ವಲಯ 3ರಲ್ಲಿ ಇಂದು ಮಹಿಳಾ ದಿನಾಚರಣೆಯನ್ನು ಕೇಕ್ ಕಟ್ ಮಾಡುವುದರ ಮುಖಾಂತರ ಮಹಿಳಾ ಅಧಿಕಾರಿಗಳಿಗೆ ಕಚೇರಿ ಸಿಬ್ಬಂದಿಗಳು ಶುಭ ಹಾರೈಸಿದ ಸಂದರ್ಭ… ಆಯುಕ್ತರಾದ ವಿಶ್ವನಾಥ್ ಮುದ್ದಜಿ, ಕಂದಾಯ ಅಧಿಕಾರಿ ಸುರೇಶ್ ಪಾಟೀಲ್ ಹಾಗೂ ಸಹಾಯಕ ಕಂದಾಯ ಅಧಿಕಾರಿ ವಿನಯ್ ರವರು ಮಹಿಳಾ ಅಧಿಕಾರಿಗಳಿಗೆ ಶುಭ ಕೋರಿದ ಸಂದರ್ಭ…