12 ಕ್ಷಿಪಣಿ ಮೂಲಕ ಇರಾಕ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ

3

ಬಾಗ್ದಾದ್ : ಇರಾಕ್‌ನ ಉತ್ತರ ನಗರ ಇರ್ಬಿಲ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ 12 ಕ್ಷಿಪಣಿಗಳು ದಾಳಿ ನಡೆಸಿವೆ ಎಂದು ಇರಾಕ್ ಭದ್ರತಾ ಅಧಿಕಾರಿ ಮಾಹಿತಿ ನೀಡಿದ್ದಾರೆ. ನೆರೆಯ ಇರಾನ್‌ನಿಂದ ನಗರದಲ್ಲಿ ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಬಾಗ್ದಾದ್‌ನ ಇರಾಕ್ ಅಧಿಕಾರಿಯೊಬ್ಬರು ಮೊದಲಿಗೆ ಹಲವಾರು ಕ್ಷಿಪಣಿಗಳು ಯು.ಎಸ್. ರಾಯಭಾರ ಕಚೇರಿಗೆ ಅಪ್ಪಳಿಸಿವೆ. ಎಷ್ಟು ಕ್ಷಿಪಣಿಗಳನ್ನು ಹಾರಿಸಲಾಗಿದೆ ಮತ್ತು ಅವು ನಿಖರವಾಗಿ ಎಲ್ಲಿ ಇಳಿದಿವೆ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಯು.ಎಸ್. ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!