ರಾಷ್ಟ್ರಮಟ್ಟದ ಟೆನ್ನಿಸ್ ನಲ್ಲಿ ಡಾ. ಅನುಪಮಗೆ ೩ ಬೆಳ್ಳಿ

Dr. in national level tennis. Anupamage 3 silver

ದಾವಣಗೆರೆ: ಹರಿಯಾಣದ ಪಂಚಕುಲದಲ್ಲಿ ಈಚೆಗೆ ನಡೆದ ಅಖಿಲ ಭಾರತ ನಾಗರೀಕ ಸೇವಾ ಟೆನ್ನಿಸ್ ಸ್ಪರ್ಧೆಯಲ್ಲಿ ಚಿಗಟೇರಿ ಜಿಲ್ಲಾಸ್ಪತ್ರೆಯ ಅನಸ್ಥೇಷಿಯಾ ತಜ್ಞೆ ಡಾ. ಟಿ.ಜಿ. ಅನುಪಮ ಅವರು ೩ ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಹಿಳಾ ವಿಭಾಗದ ಸಿಂಗಲ್ಸ್ ನಲ್ಲಿ, ಡಬಲ್ಸ್ ನಲ್ಲಿ ಹಾಗೂ ಮಿಕ್ಸೆಡ್ ಡಬಲ್ಸ್ ನಲ್ಲಿ ತಲಾ ಒಂದರಂತೆ ಒಟ್ಟು ಮೂರು ಬೆಳ್ಳಿ ಪದಕ ಪಡೆದಿರುವ ಡಾ. ಅನುಪಮ ಅವರಿಗೆ ಡಿಸ್ಟ್ರಿಕ್ಟ್ ಅಸೋಸಿಯೇಷನ್ ಕ್ಲಬ್ ಅಭಿನಂದಿಸಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!