ತಾಯಿ, ಮಕ್ಕಳ ಸರಕಾರಿ ಆಸ್ಪತ್ರೆ ಕಳಪೆ ನಿರ್ವಹಣೆ; ಎಇಇ ಅಮಾನತು ಗೊಳಿಸಲು ಸ್ಥಳದಲ್ಲೇ ಆದೇಶ ನೀಡಿದ ಸಿದ್ದರಾಮಯ್ಯ

ತಾಯಿ, ಮಕ್ಕಳ ಸರಕಾರಿ ಆಸ್ಪತ್ರೆ ಕಳಪೆ ನಿರ್ವಹಣೆ; ಎಇಇ ಅಮಾನತು ಗೊಳಿಸಲು ಸ್ಥಳದಲ್ಲೇ ಆದೇಶ ನೀಡಿದ ಸಿದ್ದರಾಮಯ್ಯ

ಹಾವೇರಿ: ತಾಯಿ, ಮಕ್ಕಳ ಸರಕಾರಿ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯ ಕಳಪೆ ನಿರ್ವಹಣೆ, ಹಾಗೂ ಆಸ್ಪತ್ರೆ ಸೋರುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಎಇಇ ಮಂಜುನಾಥ್ ಅವರನ್ನು ಸ್ಥಳದಲ್ಲೇ ಅಮಾನತು ಗೋಳಿಸಲು ಆದೇಶ ನೀಡಿದರು.

ಈ‌ ಸಂದರ್ಭದಲ್ಲಿ ಸಚಿವರಾದ ಎಚ್.ಕೆ.ಪಾಟೀಲ, ಬೈರತಿ ಸುರೇಶ್, ಶಿವಠನಂದ ಪಾಟೀಲ್, ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ್ ಶಿವಣ್ಣನವರ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ‌ ಸೇರಿದಂತೆ ‌ವಿವಿಧ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!