power cut; ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿ, ವಿದ್ಯುತ್ ವ್ಯತ್ಯಯ
ದಾವಣಗೆರೆ, ಅ.12: 66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಫೀಡರ್ನಲ್ಲಿ 24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅ.12 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 04ರವರೆಗೆ ಎಫ್-10 ಸಿ.ಜಿ.ಹೆಚ್ ಫೀಡರ್ ವ್ಯಾಪ್ತಿಯ ಪೊಲೀಸ್ ಕೊಟ್ರಸ್,ಮುದಳ್ಳಿ ತೋಟ, ಪೊಲೀಸ್ ಕೊಟ್ರಸ್ ಎಮ್.ಎಸ್ ಬಿಲ್ಡಿಂಗ್, ಪೋಲಿಸ್ ಡಿ.ಎ.ಆರ್ ಆಫೀಸ್, ಜೊಲ್ಲಿ ಕಾಂಪೌಂಡ್,ವಿನೋಬ ನಗರ, 1ನೇ ಮೇನ್ ಚರ್ಚರಸ್ತೆ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ (power cut) ಎಂದು ಬೆಸ್ಕಾಂ ತಿಳಿಸಿದೆ.
Dasara; ದಸರಾ ಕ್ರೀಡಾ ಜ್ಯೋತಿ ಬೆಳಗಿಸಿದ ಡಾ.ಎಂ.ಪಿ.ವರ್ಷ