ದಾವಣಗೆರೆ ಲೋಕಸಭಾ ಕ್ಷೇತ್ರ: ಮಹಿಳಾ ಮಣಿಗಳ ಜಿದ್ದಾಜಿದ್ದಿನಲ್ಲಿ ‘ಕಮಲ ಕಿತ್ತುಕೊಂಡ ಕೈ’

cv

ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆಲವು, ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ

ಡಾ. ಪ್ರಭಾ ಮಲ್ಲಿಕಾರ್ಜುನ ಜೊತೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಕೂಡ ಆಗಮಿಸಿದ್ದರು.ಬಿಜೆಪಿ ತೆಕ್ಕೆಯಿಂದ ಕಾಂಗ್ರೆಸ್ ತೆಕ್ಕೆಗೆ ದಾವಣಗೆರೆ ಲೋಕಸಭಾ ಕ್ಷೇತ್ರ,ಮಾಧ್ಯಮದವರ ಜೊತೆ ತಮ್ಮ ಖುಷಿಯನ್ನು ಡಾ.ಪ್ರಭಾ ಮಲ್ಲಿಕಾರ್ಜುನ ಹಂಚಿಕೊಂಡಿದ್ದರೆ. ದಾವಣಗೆರೆ ಕ್ಷೇತ್ರದ ಅಭಿವೃದ್ಧಿ ನನ್ನ ಮುಂದಿನ ಗುರಿ ಎಂದು ಅವರು ತಿಳಿಸಿದರು. ದಾವಣಗೆರೆಗೆ ಪ್ರಥಮ ಮಹಿಳಾ ಸಂಸದೆಯಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಹೊರಹೊಮ್ಮಿದ್ದಾರೆ.

 

ಕಾಂಗ್ರೆಸ್ ಪಡೆದ ಮತ : 6,33,059

ಗೆಲುವಿನ ಅಂತರ : 26,094

ಪರಾಜಿತ ಅಭ್ಯರ್ಥಿ ಬಿಜೆಪಿ‌ಯ
ಗಾಯತ್ರಿ ಸಿದ್ದೇಶ್ವರ
ಪಡೆದ ಮತ : 6,06,965

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!